ಇ-ಸ್ಚರ ಮೆಲೋಡಿಸ್ ನಿಂದ ಹಾಸ್ಯ ರಸಮಂಜರಿ
ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದಲ್ಲಿ ಸಂಗಮೇಶ್ವರ ಜಾತ್ರೆ ನಿಮಿತ್ತ ಡಿ.15 ರಂದು ಇ-ಸ್ಚರ ಮೆಲೋಡಿಸ್ ನಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಸಂಜೆ 7 ಗಂಡೆಗೆ ಸಂಗಮೇಶ್ವರ ತೇರಿನ ಬಜಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಗಾಯಕರಾದ ಸಿದ್ದು.ವಿ., ಮಂಜು ಬದಾಮಿ, ಶೃತಿ, ಅನ್ನಪೂರ್ಣ, ಯಶೊಇಧಾ, ಎಸ್.ಲೋಕೇಶ ಆಗಮಿಸಲಿದ್ದಾರೆ.
ಡ್ಯಾನ್ಸರ್ ಬನಶಂಕರಿ, ಹಾಸ್ಯ ಕಲಾವಿದ ಡಿ.ಜೆ.ಚೇತನ ಹಾಗೂ ಇ ಸ್ವರ ಮೆಲೋಡಿಸ್ ನ ಈರಣ್ಣ ನಿಡಗುಂದಿ, ನಿಂಗರಾಜ ರಾಮವಾಡಗಿ ಗಾಯಕರಾಗಿ ಉಪಸ್ಥಿತರಿರುವರು ಎಂದು ಉಪಸಾರಥಿ ಮುತ್ತಣ್ಣ.ಕೆ., ತಿಳಿಸಿದ್ದಾರೆ.