This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsState News

ದಾಖಲೆಯಿಲ್ಲದ ೧೧ ಲಕ್ಷ ರೂ. ವಶಕ್ಕೆ

ಬಾಗಲಕೋಟೆ

ದಿನಾಂಕ 30-03-2024 ರಂದು ಜಿಲ್ಲೆಯ ಅಮೀನಗಡ ಪೊಲೀಸ್ ಠಾಣಾ ವ್ಯಾಪ್ತಿಯ ರಕ್ಕಸಗಿ ಹತ್ತಿರ ಅಮೀನಗಡ ಪಿಎಸ್ಐ ಶ್ರೀ ಶಿವಾನಂದ್ ಸಿಂಗನ್ನವರ್ ಹಾಗೂ ಶಶಿಕಲಾ ಲಂಗೋಟಿ ಸಿಬ್ಬಂದಿ ಜನರಾದ ಎಸ್ ಆರ್ ತೊಂಡಿಹಾಳ ಎಸ್ ಹೆಚ್ ಬಾರಡ್ಡಿ, ಅರ್ ಆರ್ ದಾಸರ್, ಎಚ್ ಪಿ ಆಡಗಲ್ , ರಮೇಶ ಗಣಿ,ಗಣೇಶ ಪಮ್ಮಾರ ಹಾಗೂ FST ಅಧಿಕಾರಿಗಳಾದ ವಿ ಡಿ ಗಿರಿತಿಮ್ಮಣ್ಣವರ್ ರವರ ನೇತೃತ್ವದಲ್ಲಿ ಯಾವುದೇ ಅಗತ್ಯ ದಾಖಲಾತಿ ಇಲ್ಲದ ಸುಮರು 2,79,000 ರೂಪಾಯಿ ನಗದು ಹಣವನ್ನು ವಶಪಡಿಸಿಕೊಂಡಿದ್ದು ಇರುತ್ತದೆ.

 

ದಿನಾಂಕ 30-03-2024 ರಂದು ಅಮೀನಗಡ ಪೊಲೀಸ್ ಠಾಣಾ ವ್ಯಾಪ್ತಿಯ ಅಮೀನಗಡ ಪಟ್ಟಣದಲ್ಲಿ ಅಮೀನಗಡ ಪಿಎಸ್ಐ ಶ್ರೀ ಶಿವಾನಂದ್ ಸಿಂಗನ್ನವರ್ ಹಾಗೂ ಶಶಿಕಲಾ ಲಂಗೋಟಿ ಸಿಬ್ಬಂದಿ ಜನರಾದ ಎಸ್ ಆರ್ ತೊಂಡಿಹಾಳ ಎಸ್ ಹೆಚ್ ಬಾರಡ್ಡಿ, ಅರ್ ಆರ್ ದಾಸರ್, ಎಚ್ ಪಿ ಆಡಗಲ್ , ರಮೇಶ ಗಣಿ,ಗಣೇಶ ಪಮ್ಮಾರ ಹಾಗೂ FST ಅಧಿಕಾರಿಗಳಾದ ಶ್ರೀ ಪ್ರಕಾಶ ನಾಯ್ಕ್ ರವರ ನೇತೃತ್ವದಲ್ಲಿ ಯಾವುದೇ ಅಗತ್ಯ ದಾಖಲಾತಿ ಇಲ್ಲದ ಸುಮರು 8,34,500 ರೂಪಾಯಿ ನಗದು ಹಣವನ್ನು ವಶಪಡಿಸಿಕೊಂಡಿದ್ದು ಇರುತ್ತದೆ.

";