This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Crime NewsLocal NewsState News

ಅಪ್ರಾಪ್ತನಿಂದ ಬೈಕ್ ಸವಾರಿ:ಕೋರ್ಟ್ ನಿಂದ 25 ಸಾವಿರ ದಂಡ

ಅಪ್ರಾಪ್ತನಿಂದ ಬೈಕ್ ಸವಾರಿ:ಕೋರ್ಟ್ ನಿಂದ 25 ಸಾವಿರ ದಂಡ

ಬಾಗಲಕೋಟೆ
ಅಪ್ರಾಪ್ತನಿಂದ ಬೈಕ್ ಸವಾರಿ ಹಿನ್ನೆಲೆಯಲ್ಲಿ ಬಾಲಕನ ತಂದೆಗೆ ಬರೋಬ್ಬರಿ ೨೫ ಸಾವಿರ ರೂ. ದಂಡ ವಿಧಿಸಿದ ಘಟನೆ ಜಮಖಂಡಿಯಲ್ಲಿ ನಡೆದಿದೆ.

ಜಮಖಂಡಿಯ ನಿವಾಸಿಯೊಬ್ಬರ ಅಪ್ರಾಪ್ತ ಪುತ್ರ ನಗರದಲ್ಲಿ ಬೈಕ್ ಸವಾರಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಫೆ.೨೪ರಂದು ನೋಟೀಸ್ ನೀಡಿದ್ದರು. ಮೋಟಾರು ವೆಹಿಕಲ್ ಕಾಯ್ದೆ ಸೆಕ್ಷನ್ ೪ ಆರ್/ಡಬ್ಲು ೧೮೧ ಅಡಿಯಲ್ಲಿ ಕೇಸ್ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮಖಂಡಿಯ ನ್ಯಾಯಾಲಯ ಅಪ್ರಾಪ್ತ ಬಾಲಕನ ತಂದೆಗೆ ೨೫ ಸಾವಿರ ರೂ. ದಂಡ ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್ ನೀಡುವಾಗ ಜಾಗೃತರಾಗಿರಬೇಕು ಎಂದು ಎಸ್‌ಪಿ ಅಮರನಾಥ ರೆಡ್ಡಿ ಹೇಳಿದ್ದಾರೆ.

Nimma Suddi
";