ಬಾಗಲಕೋಟೆ ಬ್ರೇಕಿಂಗ್:-
*ಬಾದಾಮಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ…*
*ಚೀನಾ ಬೇಹುಗಾರಿಕೆ ಪಟ್ಟಿಯಲ್ಲಿ ಮೋದಿ,ಸೋನಿಯಾ, ಸಿದ್ದರಾಮಯ್ಯ ಹೆಸರು ವಿಚಾರ…*
*ಒಂದು ದೇಶ ಇನ್ನೊಂದು ದೇಶದ ಬಗ್ಗೆ ಗೂಢಾಚಾರಿಕೆ ಮಾಡಬಾರದು..*
*ಬೇರೆ ದೇಶದ ಇಂತಹ ಗೂಡಚಾರಿಕೆಯನ್ನು ಕೇಂದ್ರ ಸಕಾ೯ರ ಹತ್ತಿಕ್ಕಬೇಕು..*
*ಅಷ್ಟೇ ಅಲ್ಲ ಕೇಂದ್ರ ಸರ್ಕಾರ ಗೂಢಾಚಾರಿಗಳನ್ನು ಪತ್ತೆ ಹಚ್ಚಿ,ಬಲಿ ಹಾಕಬೇಕೆಂದ ಸಿದ್ದರಾಮಯ್ಯ..*
—–
*ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ದರಾಮಯ್ಯಗೆ ಆಹ್ವಾನ ವಿಚಾರ…*
*ನಾನು ಸದ್ಯ ಬಾದಾಮಿ ಎಂಎಲ್ ಎ..*
*ಏನ್ರಿ ಚಿಮ್ಮನಕಟ್ಟಿ ಎಂದು ಕೇಳಿದ ಸಿದ್ದರಾಮಯ್ಯ…*
—-
*ಶಿರಾ ಬೈ ಎಲೆಕ್ಷನ್ ಕೈ ಟಿಕೆಟ್ ವಿಚಾರ…*
*ಇನ್ನೂ ಚರ್ಚೆ ಮಾಡಿಲ್ಲ,ನಾಳೆ ಸಭೆ ಕರೆದಿದ್ದೇವೆ…*
*ಸಭೆಯಲ್ಲಿ ಚಚೆ೯ ಮಾಡಿ ನಿಧಾ೯ರ ಮಾಡ್ತಿವಿ..*
ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದಲ್ಲಿ ಸಿದ್ದರಾಮಯ್ಯ ಹೇಳಿಕೆ..