This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Education News

ಭಾರತದ ರಾಜಕೀಯ

ಭಾರತದ ರಾಜಕೀಯ
==============
ಭಾರತದಲ್ಲಿರುವ ಪ್ರಮುಖ ಆಯೋಗಗಳು / ವರದಿಗಳು : (Central Government’s Major commissions and Reports)

• ಆಯೋಗ : ಬಲವಂತರಾಯ್ ಮೆಹ್ತಾ ಸಮಿತಿ(1957)ಉದ್ದೇಶ : ವಿಕೇಂದ್ರಿಕರಣ ವ್ಯವಸ್ಥೆಯ ಸುಧಾರಣೆಗಳು ಮತ್ತು ಪಂಚಾಯತ್ ರಾಜ್ ಸ್ಥಾಪನೆ

• ಆಯೋಗ : ಕೆ.ಸಂತಾನಂ ಸಮಿತಿ (1962-64)ಉದ್ದೇಶ : ಭ್ರಷ್ಟಚಾರ ನಿರ್ಮೂಲನೆ

• ಆಯೋಗ : ಅಶೋಕ ಮೆಹ್ತಾ ಸಮಿತಿ (1977-78)ಉದ್ದೇಶ : ಪಂಚಾಯತ್ ರಾಜ್ ಸಂಸ್ಥೆಗಳಪುನಶ್ಚೇತನ

• ಆಯೋಗ : ಎಲ್ ಎಂ ಸಿಂಘ್ವಿ ಸಮಿತಿ (1986)ಉದ್ದೇಶ : ಪಂಚಾಯತ್ ರಾಜ್ ಸಂಸ್ಥೆಗಳಪುನಶ್ಚೇತನ

• ಆಯೋಗ : ಸರ್ಕಾರಿಯಾ ಆಯೋಗ (1983-1988)ಉದ್ದೇಶ : ಕೇಂದ್ರ ಮತ್ತು ರಾಜ್ಯಗಳ ಸಂಬಂಧ

• ಆಯೋಗ : ವೈ ಕೆ ಅಲಘ ಸಮಿತಿ (2000-01)ಉದ್ದೇಶ : ನಾಗರೀಕ ಸೇವಾ ಪರೀಕ್ಷಾ ಪದ್ಧತಿ ಪರಿಶೀಲನೆ

• ಆಯೋಗ : ಎಂ ಎನ್ ವೆಂಕಟಾಚಲಯ್ಯ ಆಯೋಗ (2000-02)ಉದ್ದೇಶ : ಸಂವಿಧಾನ ಪುನರ್ವಿಮರ್ಶೆಯಆಯೋಗ

• ಆಯೋಗ : ರಾಜೇಂದ್ರ ಸಾಚಾರ್ ಸಮಿತಿ(2006-06)ಉದ್ದೇಶ : ಭಾರತೀಯ ಮುಸ್ಲಿಂರ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸುಧಾರಣೆಗಳು

• ಆಯೋಗ : ರಂಗನಾಥ್ ಮಿಶ್ರಾ ಸಮಿತಿ(2007-09)ಉದ್ದೇಶ : ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ

• ಆಯೋಗ : ಎಂ ನರಸಿಂಹಮ್ ಸಮಿತಿ(1991-98)ಉದ್ದೇಶ : ಬ್ಯಾಕಿಂಗ್ ವಲಯದ ಸುಧಾರಣೆಗಳು

• ಆಯೋಗ : ಆರ್ ಎನ್ ಮಲ್ಹೋತ್ರಾ ಸಮಿತಿ(1993-94)ಉದ್ದೇಶ : ವಿಮೆ ಸುಧಾರಣೆಗಳು• ಆಯೋಗ : ಜೆವಿಪಿ ಸಮಿತಿ(1948)ಉದ್ದೇಶ : ರಾಜ್ಯಗಳ ಪುನರ್ವಿಂಗಡಣೆ ಕುರಿತು ಚರ್ಚೆ

• ಆಯೋಗ : ಭಗವಾನ್ ಸಹಾಯ್ ಸಮಿತಿ(1970)ಉದ್ದೇಶ : ರಾಜ್ಯಪಾಲರ ಪಾತ್ರ ಮತ್ತುಕರ್ತವ್ಯಗಳ ಪರಿಶೀಲನೆ

• ಆಯೋಗ : ಸ್ವರಣ್ ಸಿಂಗ್ ಸಮಿತಿ(1976)ಉದ್ದೇಶ : ಸಂವಿಧಾನದಲ್ಲಿ ಬೇಕಾಗುವ ಬದಲಾವಣೆಗಳು

• ಆಯೋಗ : ಯಶಪಾಲ್ ಸಮಿತಿ (1993)ಉದ್ದೇಶ : ಉನ್ನತ ಶಿಕ್ಷಣದ ಪುನಶ್ಚೇತನ ಮತ್ತು ಸುಧಾರಣೆ

• ಆಯೋಗ : ಯುಗಂಧರ್ ಸಮಿತಿ (2001)ಉದ್ದೇಶ : ಅಧಿಕಾರಿಗಳ ಸೇವೆಯಲ್ಲಿನ ತರಬೇತಿ ಪರಿಶೀಲನೆ

• ಆಯೋಗ : ಪಿ ಸಿ ಹೋಟಾ ಸಮಿತಿ (2004)ಉದ್ದೇಶ : ನಾಗರೀಕ ಸೇವೆಗಳ ಸುಧಾರಣೆಗಳು

• ಆಯೋಗ : ಎಂ ವೀರಪ್ಪಮೊಹ್ಲಿ ಆಯೋಗ(2005)ಉದ್ದೇಶ : ಎರಡನೇ ಆಡಳಿತ ಸುಧಾರಣಾ ಆಯೋಗ

• ಆಯೋಗ : ಮದನ್ ಮೋಹನ ಪುಂಚ್ಛಿ ಆಯೋಗ(2007)ಉದ್ದೇಶ : ಕೇ0ದ್ರ ರಾಜ್ಯ ಸಂಬಂಧಗಳ ಎರಡನೇ ಆಯೋಗ

• ಆಯೋಗ : ಬಿ ಎನ್ ಶ್ರೀಕೃಷ್ಣ ಸಮಿತಿ(2010)ಉದ್ದೇಶ : ತೆಲಂಗಾಣ ರಾಜ್ಯ ಸ್ಥಾಪನೆ

• ಆಯೋಗ : ಎನ್ ಎನ್ ವಾಂಚೂ ಸಮಿತಿಉದ್ದೇಶ : ಕೈಗಾರಿಕೆಗಳ ಅಭಿವೃದ್ದಿ ಹಾಗೂ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ

• ಆಯೋಗ : ಮಸಾನಿ ಸಮಿತಿ(1959)ಉದ್ದೇಶ : ಸಾರಿಗೆ ಧೋರಣೆ ಮತ್ತು ಸಮನ್ವಯ ಸಮಿತಿ

• ಆಯೋಗ : ಪ್ರೊ•ರಾಧಾಕೃಷ್ಣನ್ ವರದಿ(2007)ಉದ್ದೇಶ : ಭಾರತದಲ್ಲಿ ಕೃಷಿ ಋಣಭಾರದ(ಸಾಲಗಾರಿಕೆಯ) ಮೇಲಿನ ವರದಿ.

";