This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Education News

ಪಿಕೆಪಿಎಸ್ ವಾರ್ಷಿಕ ಸಭೆ ಡಿ.೨೩ರಂದು

ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ೨೦೧೯-೨೦ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆ ಡಿ.೨೩ರ ಬುಧವಾರ ನಡೆಯಲಿದೆ. ರಾಜ್ಯ ಹೆದ್ದಾರಿಯ ಹೃದಯ ಭಾಗದಲ್ಲಿರುವ ಶಿವಾಚಾರ ದೇವಾಂಗ ಸಮಾಜದ ಬನಶಂಕರಿ ಸಮುದಾಯ ಭವನದಲ್ಲಿ ಬೆಳಗ್ಗೆ ೧೧ಕ್ಕೆ ಸಭೆ ಆಯೋಜಿಸಲಾಗಿದೆ.

ಸಭೆಯ ಅಧ್ಯಕ್ಷತೆಯನ್ನು ಪಿಕೆಪಿಎಸ್ ಅಧ್ಯಕ್ಷ ಸುಭಾಷ ರಾಠೋಡ ವಹಿಸಲಿದ್ದಾರೆ. ಕಳೆ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿನ ಗೊತ್ತುವಳಿ ಓದುವುದು ಮತ್ತು ಖಾಯಂ ಮಾಡುವುದು, ಲೆಕ್ಕ ಪರಿಶೋಧನೆ ವರದಿ, ಅಂದಾಜು ಪತ್ರಿಕೆ, ಜಮಾ-ಖರ್ಚು, ಲಾಭ-ಹಾನಿ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದು ಮುಖ್ಯ ಕಾರ್ಯನಿರ್ವಾಹಕ ನಿಂಗರಾಜ ರಾಮವಾಡಗಿ ತಿಳಿಸಿದ್ದಾರೆ.

 

";