ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಫೋನ್ ಇನ್ ಕಾರ್ಯಕ್ರಮ
ನಿಮ್ಮ ಸುದ್ದಿ ಬಾಗಲಕೋಟೆ
ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಸುಧಾರಣೆಗಾಗಿ ಎಪ್ರೀಲ್ 15 ರಂದು ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆ ವರೆಗೆ ಕೋರ ವಿಜ್ಞಾನ ಕೇಂದ್ರ ನವನಗರದಲ್ಲಿ ನೇರ ಪೋನ್ ಇನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ವಿಷಯವಾರು ಸಂಪನ್ಮೂಲ ವ್ಯಕ್ತಿಗಳು ಆಯಾ ವಿಷಯಕ್ಕೆ ಸಂಬಂಧಿಸಿದ ಸಂದೇಹಗಳನ್ನು ಪರಿಹರಿಸಲಿದ್ದಾರೆ.
ಜಿಲ್ಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಎಸ್. ಎಸ್. ಎಲ್.ಸಿ ನೋಡಲ್ ಅಧಿಕಾರಿ ಎಸ್.ಎಸ್.ಹಾಲವರರಿವರನ್ನು ಸಂಪರ್ಕಿಸುವಂತೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಷಯವಾರು ಸಂಪನ್ಮೂಲ ವ್ಯಕ್ತಿಗಳಿಗೆ ಕರೆ ಮಾಡುವ ಮೊಬೈಲ್ ನಂಬರಗಳ ವಿವರ ಇಂತಿದೆ.
ಕನ್ನಡ (ಪ್ರಥಮ ಭಾಷೆ) ವಿಷಯಕ್ಕಾಗಿ ಪಿ.ಬಿ.ಬಜಂತ್ರಿ (9902896947), ಆನಂದ ಹಲಕುರ್ಕಿ (9964616728),
ಇಂಗ್ಲಿಷ್ (ಪ್ರಥಮ ಭಾಷೆ) ಮಮತಾ ಮೈಲಾರ (9591929312), ಎಂ.ಎಸ್.ಗಾಣಿಗೇರ (9611203021), ಎಂ.ಬಿ.ಕುಡಕುಂಟಿ (9483988162),
ಉರ್ದು (ಪ್ರಥಮ ಭಾಷೆ) ಎ.ಎ.ಬಾಗಾಯತ (9036888259), ಡಿ.ಎಂ.ಉಜನಿ (9448772128),
ಕನ್ನಡ (ದ್ವಿತೀಯ ಭಾಷೆ) ಎಸ್.ಎಂ.ಜೋಗೂರ (9740951020), ಸಿದ್ದು ಬೂದಿಹಾಳ (7760328123),
ಇಂಗ್ಲೀಷ (ದ್ವಿತೀಯ ಭಾಷೆ) ಎಸ್.ಎಂ.ನಧಾಪ್ (9448228487), ಎಂ.ಎಸ್.ಗಾಣಿಗೇರ (9611203021), ಮೋಹನ್ ದೇಶಪಾಂಡೆ (9448751734).
ಹಿಂದಿ (ತೃತೀಯ ಭಾಷೆ) ಆರ್.ಎಂ.ಬಡೇಖಾನ (7975815005), ಎಂ.ಎಂ.ಗಡಗಿ (7019069291),
ಇಂಗ್ಲೀಷ (ತೃತೀಯ ಭಾಷೆ) ಝೆ.ಎಂ.ಜಮಾದಾರ (9901440399), ಎಸ್.ಆರ್.ಓಣಿ (8762863192),
ಗಣಿತ ವಿಷಯಕ್ಕೆ ಪ್ರಶಾಂತ ಪಟ್ಟದಕಲ್ಲ (9916376423), ಜವಳಗಿ (9449739860), ವಿಜ್ಞಾನ ವಿಷಯ ಮಹೇಶ ಸಿಂದಗಿ (8884612544), ಎಸ್.ಬಿ.ಈಸರೆಡ್ಡಿ (9448245781), ಸಮಾಜ ವಿಜ್ಞಾನಕ್ಕೆ ಎಂ.ಐ.ಹಾವರಗಿ (8147939567), ಪಿ.ಬಿ.ಪಾಟೀಲ (9945568589), ಇತರೆ ಎಸ್.ಎಸ್.ಹಾಲವರ (9739433745), ಡಿ.ಎಂ.ಯಾವಗಲ್ಲ (9986528898), ಎಂ.ಎ.ಬಾಳಿಕಾಯಿ (7892024728) ಇವರಿಗೆ ಕರೆ ಮಾಡಬಹುದಾಗಿದೆ.