This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಅಮೀನಗಡ ಪಪಂನಲ್ಲಿ ವಾರ್ ರೂಂ ಆರಂಭ

ಅಮೀನಗಡ ಪಪಂನಲ್ಲಿ ವಾರ್ ರೂಂ ಆರಂಭ

ಅಮೀನಗಡ ಪಟ್ಟಣ ಪಂಚಾಯಿತಿ
ವಾರ್ ರೂಂ ಆರಂಭ

ಬಾಗಲಕೋಟೆ

ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದಲ್ಲಿ ಮಳೆ ಹಾಗೂ ಪ್ರವಾಹಕ್ಕೆ ಸಂಬಂಧಿಸಿದಂತೆ ವಾರ್ ರೂಂ ಸ್ಥಾಪಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ ನಿಡಶೇಸಿ ತಿಳಿಸಿದ್ದಾರೆ.

ಅಮೀನಗಡ ಪಟ್ಟಣ ಪಂಚಾಯತ ವ್ಯಾಪ್ತಿಯ ಸಾರ್ವಜನಿಕರು ಮಳೆ ಅಥವಾ ಪ್ರವಾಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಾರ್ಯಾಲಯದ ಸಹಾಯವಾಣಿ ಸಂಖ್ಯೆ:9886745176, 9972699101 ಗೆ 24 ಗಂಟೆಗಳ ನಿರಂತರ ಸೇವೆಯನ್ನು ಒದಗಿಸಲಿದೆ.

ಸರ್ಕಾರದ ಮಹಾತ್ವಾಂಕ್ಷೆಯ ಯೋಜನೆಯಾದ ಗೃಹಲಕ್ಷ್ಮಿ ನೊಂದಣಿ ಕಾರ್ಯವು ಅಮೀನಗಡ ಪಟ್ಟಣ ಪಂಚಾಯತದ ಮುಖ್ಯ ರಸ್ತೆ ವಾಣಿಜ್ಯ ಮಳಿಗೆಯಲ್ಲಿ ಮತ್ತು ಮಂಗಳಮ್ಮ ಗುಡಿ ಹತ್ತಿರದ ನೀರು ಸರಬರಾಜು ಪೀಲ್ಟರ್ ಗಳಲ್ಲಿ ಆರಂಭಿಸಲಾಗಿದೆ. ಕಾರಣ ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ಸಾರ್ವಜನಿಕರಿಗೆ ಪಪಂ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

";