This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime NewsState News

ಲಚ್ಯಾಣದಲ್ಲಿ ವೃದ್ಧ ಶಿಕ್ಷಕನ ಬರ್ಬರ ಕೊಲೆ

ಲಚ್ಯಾಣದಲ್ಲಿ ವೃದ್ಧ ಶಿಕ್ಷಕನ ಬರ್ಬರ ಕೊಲೆ

ವಿಜಯಪುರ

ನಿವೃತ್ತ ವಯೋವೃದ್ಧನನ್ನು ದುಷ್ಕರ್ಮಿಗಳು ಮಾರಕಾಸಗಳಿಂದ ಹೊಡೆದು ಕೊಲೆ ಮಾಡಿದ ಘಟನೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವೃತ್ತ ಶಿಕ್ಷಕ ಮಲ್ಲೇಶಿ ಗುರುಬಾಳಪ್ಪ ಕಾರಕಲ್ (75) ಕೊಲೆಗೀಡಾದವರು.

ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದ ಮಲ್ಲೇಶಿಯ ಪತ್ತೆಗೆ ಕುಟುಂಬ ಸದಸ್ಯರು ಪರದಾಡಿದ್ದರು. ಆದರೆ ಭಾನುವಾರ ಬೆಳಗ್ಗೆ ಜಮೀನಿನಲ್ಲಿ ಶವವಾಗಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ದುಷ್ಕರ್ಮಿಗಳು ಮಾರಕಾಸಗಳಿಂದ ಮನಬಂದಂತೆ ಇರಿದು ಮಲ್ಲೇಶಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುವವರೇ ಈ ಕೃತ್ಯದ ಹಿಂದಿರಬಹುದೆಂದು ಪ್ರಕರಣ ದಾಖಲಿಸಿಕೊಂಡಿರುವ ಇಂಡಿ ಗ್ರಾಮಾಂತರ ಠಾಣೆ ಪೊಲೀಸರು ಶಂಕಿಸಿದ್ದಾರೆ.

";