This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Agriculture NewsLocal NewsState News

ಅಮೃತ ಕೃಷಿ ಅಭಿಯಾನ

ಅಮೃತ ಕೃಷಿ ಅಭಿಯಾನ

“ಅಮೃತ ಕೃಷಿ ಅಭಿಯಾನ” ಕೃಷಿ ಇಲಾಖೆ, ಆತ್ಮ (ATMA) ಯೋಜನೆ, ವಿಜಯಪುರ ಹಾಗೂ ವಲಯ ಕೃಷಿ ಸಂಶೋಧನಾ ಕೇಂದ್ರ, ವಿಜಯಪುರ ರವರ ಸಹಯೋಗದಲ್ಲಿ ರೈತರಿಗಾಗಿ, ಇದೇ ದಿನಾಂಕ: 05.09.2023, ಮಂಗಳವಾರ ಮಧ್ಯಾಹ್ನ 3.00 ಗಂಟೆಗೆ, ” ವೈಜ್ಞಾನಿಕವಾಗಿ ಎರೆಹುಳು ಗೊಬ್ಬರ ಮತ್ತು ಎರೆಜಲ ಉತ್ಪಾದನೆ ತಾಂತ್ರಿಕತೆಗಳು” ಕುರಿತು ಅಂತರಜಾಲ / ಆನ್ಲೈನ್ ತರಬೇತಿಯನ್ನು ಆಯೋಜಿಸಲಾಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿನಂತಿ. ಈ ತರಬೇತಿಯಲ್ಲಿ ಭಾಗವಹಿಸಲು ಈ ಕೆಳಗಿನ ಗೂಗಲ್ ಲಿಂಕ ಬಳಸಿ: meet.google.com/job-dhvk-vte # ಡಾ. ಎಂ. ಬಿ. ಪಟ್ಟಣಶೆಟ್ಟಿ ಆತ್ಮ ಉಪ ಯೋಜನಾ ನಿರ್ದೇಶಕರು, ವಿಜಯಪುರ.

Previous news

ಸಿಂಪಲ್​ ಕ್ಯಾಚ್ ಬಿಟ್ಟು ಅಪಹಾಸ್ಯಕ್ಕೆ ಒಳಗಾದರೂ ನೇಪಾಳಿ ಹಾಡಿಗೆ ಸೊಂಟ ಕುಣಿಸಿದ ಕೊಹ್ಲಿ!

Nimma Suddi
";