ಬಾಗಲಕೋಟೆ:
ಗದಗ 400 ಕೆವಿ ಪಿಎಸ್-ನರೇಂದ್ರ ಟ್ರಾನ್ಸಮಿಷನ್ ಲೈನ್ ನಿರ್ಮಾಣ ಗದಗದಲ್ಲಿ ಸೌರಶಕ್ತಿ ವಲಯಕ್ಕಾಗಿ ಪ್ರಸರಣ ಯೋಜನೆಯಡಿ 2500 ಮೆ.ವ್ಯಾಟ್ ನಿರ್ಮಾಣ ಕಾಮಗಾರಿ ಗುಳೇದಗುಡ್ಡ-ನಾಗರಾಳ ಎಸ್‍ಪಿ 110 ಕೆವಿ ಮಾರ್ಗದ ಮೇಲೆ ಹಾಯ್ದು ಹೋಗುವ ಪ್ರಯುಕ್ತ ಜನವರಿ 6 ರಂದು ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ 110 ಕೆವಿ ನಾಗರಾಳ ಎಸ್.ಪಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಮಾರ್ಗಗಳಲ್ಲಿ 110 ಕೆವಿ ನಾಗರಾಳ ಎಸ್.ಪಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಹೊರಡುವ 11ಕೆವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಬಾಗಲಕೋಟೆ ಹಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.