This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local NewsNational NewsPolitics NewsState News

ಅಮೀನಗಡ ಎಲ್.ಟಿ ಯ ೫೦ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ

ಅಮೀನಗಡ ಎಲ್.ಟಿ ಯ ೫೦ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ

ಬಾಗಲಕೋಟೆ:

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಾಗಲಕೋಟೆ ಮತಕ್ಷೇತ್ರದ ಅಮೀನಗಡ ಎಲ್.ಟಿ ಯ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಬಿಜೆಪಿ ಸೇರ್ಪಡೆ ಗೊಂಡರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸದಾಶಿವ ಆಯೋಗದ ಬಗ್ಗೆ ಇದ್ದ ಗೊಂದಲವನ್ನು ಅರಿತು  ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೋಂಡರು.

ಸೇರ್ಪಡೆ:

ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಶೇಖಪ್ಪ ಲಮಾಣಿ, ಚನ್ನಪ್ಪ ಕುಂಬಾರ, ಶಿವು ಲಮಾಣಿ, ಲಕ್ಷಣ ರಾಥೋಡ, ಗುರು ರಾಥೋಡ, ವೆಂಕಟೇಶ ರಾಥೋಡ, ಚಂದ್ರು ಚವ್ಹಾಣ,ಶಿವು ಚವ್ಹಾಣ, ಯಲ್ಲಪ್ಪ ರಾಥೋಡ, ಸೋಮು ರಆಥೋಡ, ರವಿ ರಾಥೋಡ. ಮುತ್ತಣ್ಣ ಚವ್ಹಾಣ, ಪ್ರಶಾಂತ ನಯಕ್, ಅನೀಲ ಲಮಾಣಿ, ಪರುಶರಾಮ ರಾಥೋಡ, ನಾಗರಾಜ ಚವ್ಹಾಣ, ಸೇರಿದಂತೆ ೫೦ಕ್ಕೂ ಹೆಚ್ಚು ಜನ ಕಾಂಗ್ರೆಸ್ಸ ಪಕ್ಷವನ್ನು ತೋರೆದು ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡರು.

";