This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsState News

ಸಾಯಿ ಪ್ಯಾಲೇಸ್ ಪ್ರಾರಂಭೋತ್ಸವ ನಾಳೆ

ಸಾಯಿ ಪ್ಯಾಲೇಸ್ ಪ್ರಾರಂಭೋತ್ಸವ ನಾಳೆ

ಬಾಗಲಕೋಟೆ

ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದಲ್ಲಿ ಆಗಸ್ಟ್ 9 ರಂದು ಸಾಯಿ ಪ್ಯಾಲೇಸ್ (ಲಾಡ್ಜ್) ಉದ್ಘಾಟನೆಗೊಳ್ಳಲಿದೆ.

ಐತಿಹಾಸಿಕ ಐಹೊಳೆಗೆ ತೆರಳುವ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಪ್ಯಾಲೇಸ್ ನ ಉದ್ಘಾಟನೆಯ ಕಾರ್ಯಕ್ರಮದಂದು ಸ್ಥಳೀಯ ಪ್ರಭುಶಂಕರೇಶ್ವರ ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಕುಟುಂಬಸ್ಥರು, ಹಿತೈಷಿಗಳು, ಸ್ನೇಹಿತರಿಗೆ ಮಧ್ಯಾಹ್ನ ಪ್ರೀತಿಯ ಭೋಜನ ವ್ಯವಸ್ಥೆ ಇದೆ ಎಂದು ಪ್ಯಾಲೇಸ್ ನ ಎಸ್.ಜಿ.ಮೊಕಾಶಿ, ಎ.ಜಿ.ಮೊಕಾಶಿ ತಿಳಿಸಿದ್ದಾರೆ

";