This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local NewsState News

ಭಗವತಿ ಗ್ರಾಪಂನಲ್ಲಿ ವಾಲ್ಮೀಕಿ ಜಯಂತಿ

ಭಗವತಿ ಗ್ರಾಪಂನಲ್ಲಿ ವಾಲ್ಮೀಕಿ ಜಯಂತಿ

ಬಾಗಲಕೋಟೆ

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಭಗವತಿ ಗ್ರಾಮ ಪಂಚಾಯತಿಯಲ್ಲಿ ವಿಜೃಂಭಣೆಯಿಂದಆಚರಿಸಲಾಯಿತು.

ಮಹರ್ಷಿ ವಾಲ್ಮೀಕಿ ಅವರ ಕುರಿತು ಹನುಮಂತ ಚಿಮ್ಮಲಗಿ ಪಿ ಕೆ ಪಿ ಎಸ್ ಸದಸ್ಯರು ಮಾತನಾಡಿದರು.

ಮತ್ತು ಸಂಗಣ್ಣ ಮಡ್ಡಿ ಮಾಜಿ ಗ್ರಾ ಪಂ ಅಧ್ಯಕ್ಷರು, ಶಿವಕುಮಾರ ನಾಯಕ ವಾಲ್ಮೀಕಿ ಸಮಾಜದ ಮುಖಂಡರು, ವಿಠ್ಠಲ ನಾಯಕ ಮಾಜಿ ಸೈನಿಕರು, ಶಂಕರ ಬಿರಾದರ, ಎಸ್ ಡಿ ಎಮ್ ಸಿ ಅಧ್ಯಕ್ಷರು ಮಾತನಾಡಿದರು. ಶಿವ ಪುತ್ರಪ್ಪ ದೊಡಮನಿ, ಗ್ರಾ ಪಂ ಅಧ್ಯಕ್ಷರು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಶಿಕಲಾ ಕೊಡತಿ, ಕಾರ್ಯದರ್ಶಿ ದೂದಪ್ಪ ಲಮಾಣಿ, ಗ್ರಾ ಪಂ ಸದಸ್ಯರಾದ ಸಂತೋಷ ಪದರಾ, ರಾಮಣ್ಣ ಯಳ್ಳಿಗುತ್ತಿ, ಹನುಮಂತ ಮಳಗಾವಿ, ಶೋಭಾ ಮುರುಡಿ, ಹಾಗೂ ನಿವೃತ್ತ ಅಧಿಕಾರಿಗಳಾದ ಹನುಮಂತ ತಳವಾರ, ಸಾಬಣ್ಣ ತಳವಾರ, ದ್ಯಾಮಣ್ಣ ಹವೇಲಿ,ಪಿ ಕೆ ಪಿ ಎಸ್ ಸದಸ್ಯರು ಶೇಖಪ್ಪ ನಾಯಕ, ಊರಿನ ಹಿರಿಯರು, ಶಿವಾನಂದ ವಾಲಿ ವಾಲ್ಮೀಕಿ ಸಮುದಾಯದ ಮುಖಂಡರು ನಾಗರಾಜ ಹಾದಿಮನಿ,ಮಾಜಿ ಗ್ರಾ ಪಂ ಸದಸ್ಯರು ಶಿವಪ್ಪ ತಳವಾರ ವಾಲ್ಮೀಕಿ ಸಮಾಜದ ಯುವ ಮುಖಂಡರು ಪ್ರಭು ದೊಡಮನಿ, ಡಿ ಎಸ್ ಎಸ್ ಜಿಲ್ಲಾ ಸಮಿತಿ ಸದಸ್ಯರು,ಮೌನೇಶ ಜಾಮುನಿ, ಡಿಎಸ್ಎಸ್ ತಾಲೂಕ ಸಂಘಟನಾ ಸಂಚಾಲಕರು ಶಿವಯ್ಯ ಹಿರೇಮಠ, ಮಲ್ಲಿಕಾರ್ಜುನ ಹೊಸಮನಿ, ಸುರೇಶ ಲೋಕಾಪುರ, ಶೇಖಪ್ಪ ಕಲ್ಕುಟಗರ, ಅಲ್ಲಾಭಕ್ಷ ಚಿಮ್ಮಲಗಿ, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪೂರ್ವದಲ್ಲಿ ಮಹರ್ಷಿ ವಾಲ್ಮೀಕಿ ಪುತ್ತಳಿಗೆ ಅಭಿಷೇಕ ಮಾಡಿತು.

";