ಬಾಗಲಕೋಟೆ
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಕೊಡಮಾಡುವ ರಾಜ್ಯ ಯುವ ಪ್ರಶಸ್ತಿಗೆ ಜಿಲ್ಲೆಯ ಕಮತಿಗಿಯ ಯುವಕ ರಮೇಶ ಕಮತಗಿ, ಆಯ್ಕೆಗೊಂಡಿದ್ದಾರೆ
ಅವರ ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದೆ ಆಯ್ಕೆಗೊಂಡ ರಮೇಶ ಕಮತಗಿ ಮಾತನಾಡಿ ಆಯ್ಕೆ ಮಾಡಿದ ಎಲ್ಲರಿಗೂ ಅಭಿನಂದಿಸಿದರಲ್ಲದೆ ಅದಷ್ಟೇ ಅಲ್ಲದೆ ಮತ್ತಷ್ಟು ಜವಾಬ್ದಾರಿಯನ್ನೂ ಕೂಡ ಹೆಚ್ಚಿಸಿದೆ. ಎಂದರು.
ಈ ಕಾರ್ಯಕ್ರಮ ದಿನಾಂಕ 18-01-2024 ಶನಿವಾರ ದಂದು ಮಂಗಳೂರಿನಲ್ಲಿ ಪ್ರಶಸ್ತಿ ಪ್ರಧಾನವಿದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ