This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

391 ಸಹಾಯಕ ಹಾಗೂ ವಿವಿಧ ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ – NPCIL Recruitment 2025

391 ಸಹಾಯಕ ಹಾಗೂ ವಿವಿಧ ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ – NPCIL Recruitment 2025

ಹೊಸ ನೇಮಕಾತಿ ಅಧಿಸೂಚನೆ 2025

NPCIL Recruitment 2025 – Apply Online for 391 Stipendiary Trainee, Assistant Posts – ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ಸಂಸ್ಥೆಯು 391 ಸ್ಟೈಪೆಂಡಿಯರಿ ಟ್ರೇನಿ, ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಆಸಕ್ತ ಅಭ್ಯರ್ಥಿಗಳು 2025 ಮಾರ್ಚ್ 12 ರಿಂದ 2025 ಏಪ್ರಿಲ್ 1 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ (Qualification) ವಯೋಮಿತಿ (Age Limit) ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ (Notification) ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ (Official Website) ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ

ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ಫೇಸ್ಬುಕ್ ಗ್ರೂಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ ಉದ್ಯೋಗ ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ. ನಾವು ಹಾಕಿರುವ ಉದ್ಯೋಗ ಮಾಹಿತಿ (Job Updates) ಕೊನೆಯ ಭಾಗದಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಹಾಗೂ ಆರಂಭ ದಿನಾಂಕವನ್ನು ಸ್ಪಷ್ಟವಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

NPCIL Recruitment 2025 – ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ಸಂಸ್ಥೆಯು 391 ಸ್ಟೈಪೆಂಡಿಯರಿ ಟ್ರೇನಿ, ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಆಸಕ್ತ ಅಭ್ಯರ್ಥಿಗಳು 2025 ಮಾರ್ಚ್ 12 ರಿಂದ 2025 ಏಪ್ರಿಲ್ 1 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.

ಉದ್ಯೋಗ ವಿವರಗಳು
ಇಲಾಖೆ ಹೆಸರು ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (NPCIL)
ಹುದ್ದೆಗಳ ಹೆಸರು ಸ್ಟೈಪೆಂಡಿಯರಿ ಟ್ರೇನಿ, ಅಸಿಸ್ಟೆಂಟ್
ಒಟ್ಟು ಹುದ್ದೆಗಳು 391
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ (Online)
ಉದ್ಯೋಗ ಸ್ಥಳ – ಭಾರತಾದ್ಯಂತ

ಹುದ್ದೆಗಳ ವಿವರ
ವೈಜ್ಞಾನಿಕ ಸಹಾಯಕ – B – 45
ಸ್ಟೈಪೆಂಡಿಯರಿ ಟ್ರೇನಿ/ ವೈಜ್ಞಾನಿಕ ಸಹಾಯಕ (ST/SA) – 82
ಸ್ಟೈಪೆಂಡಿಯರಿ ಟ್ರೇನಿ/ ತಾಂತ್ರಿಕ (ST/Technician) – 226
ಅಸಿಸ್ಟೆಂಟ್ ಗ್ರೇಡ್ – 1 (HR) – 22
ಅಸಿಸ್ಟೆಂಟ್ ಗ್ರೇಡ್ – 1 (F&A) – 4
ಅಸಿಸ್ಟೆಂಟ್ ಗ್ರೇಡ್ – 1 (C&MM) – 10
ನರ್ಸ್ – A – 1
ತಾಂತ್ರಿಕ/C (ಎಕ್ಸ-ರೇ ತಾಂತ್ರಿಕ) – 1

ವಿದ್ಯಾರ್ಹತೆ
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಡಿಪ್ಲೊಮಾ, ಬಿಎಸ್ಸಿ / ಪಿಯುಸಿ ಪದವಿ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ
ವೈಜ್ಞಾನಿಕ ಸಹಾಯಕ ಹುದ್ದೆಗಳಿಗೆ B – ಕನಿಷ್ಠ 18-ಗರಿಷ್ಠ 30
ಸ್ಟೈಪೆಂಡಿಯರಿ ಟ್ರೇನಿ/ ವೈಜ್ಞಾನಿಕ ಸಹಾಯಕ ಹುದ್ದೆಗಳಿಗೆ ಕನಿಷ್ಠ 18- ಗರಿಷ್ಠ 25
ಸ್ಟೈಪೆಂಡಿಯರಿ ಟ್ರೇನಿ/ ತಾಂತ್ರಿಕ ಹುದ್ದೆಗಳಿಗೆ ಕನಿಷ್ಠ 18-ಗರಿಷ್ಠ 24
ಅಸಿಸ್ಟೆಂಟ್ ಗ್ರೇಡ್ – 1 (HR/F&A/C&MM) ಹುದ್ದೆಗಳಿಗೆ ಕನಿಷ್ಠ 21-ಗರಿಷ್ಠ 28
ನರ್ಸ್ – Aಹುದ್ದೆಗಳಿಗೆ ಕನಿಷ್ಠ 18-ಗರಿಷ್ಠ 30
ತಾಂತ್ರಿಕ/C (ಎಕ್ಸ-ರೇ ತಾಂತ್ರಿಕ)ಹುದ್ದೆಗಳಿಗೆ ಕನಿಷ್ಠ 18- ಗರಿಷ್ಠ 25

ಉದ್ಯೋಗ ಸುದ್ದಿ – 672 ಹುದ್ದೆಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ

ವಯೋಮಿತಿ ಸಡಿಲಿಕೆ :
ಒಬಿಸಿ (NCL): 3 ವರ್ಷ
ಎಸ್ಸಿ/ಎಸ್ಟಿ: 5 ವರ್ಷ
ಅಂಗವಿಕಲ (ಸಾಮಾನ್ಯ): 10 ವರ್ಷ
ಅಂಗವಿಕಲ [OBC (NCL)]: 13 ವರ್ಷ
ಅಂಗವಿಕಲ (ಎಸ್ಸಿ/ಎಸ್ಟಿ): 15 ವರ್ಷ

ವೇತನಶ್ರೇಣಿ
ವೈಜ್ಞಾನಿಕ ಸಹಾಯಕ – B: ರೂ.54,162/-
ಸ್ಟೈಪೆಂಡಿಯರಿ ಟ್ರೇನಿ/ ವೈಜ್ಞಾನಿಕ ಸಹಾಯಕ (ST/SA) :ರೂ.24,000/-
ಸ್ಟೈಪೆಂಡಿಯರಿ ಟ್ರೇನಿ/ ತಾಂತ್ರಿಕ (ST/Technician) : ರೂ.26,000/-
ಅಸಿಸ್ಟೆಂಟ್ ಗ್ರೇಡ್ – 1 (HR/F&A/C&MM) : ರೂ.39,015/-
ನರ್ಸ್ – A : ರೂ.68,697/-
ತಾಂತ್ರಿಕ/C (ಎಕ್ಸ-ರೇ ತಾಂತ್ರಿಕ) : ರೂ.39,015/-

 

ಅರ್ಜಿ ಶುಲ್ಕ
ಎಸ್‌ಸಿ/ಎಸ್‌ಟಿ/ಅಂಗವಿಕಲ/ಮಹಿಳೆ/ಭೂತಪೂರ್ವ ಸೈನಿಕರು/ಡಿಓಡಿಪಿಕೆಐಎ/ಎನ್‌ಪಿಸಿಐಎಲ್ ಉದ್ಯೋಗಿಗಳು: ಶುಲ್ಕ ಇಲ್ಲ
ಸೈಂಟಿಫಿಕ್ ಅಸಿಸ್ಟೆಂಟ್-ಬಿ, ಸ್ಟೈಪೆಂಡಿಯರಿ ಟ್ರೈನಿ/ಸೈಂಟಿಫಿಕ್ ಅಸಿಸ್ಟೆಂಟ್, ನರ್ಸ್ ಹುದ್ದೆಗಳಿಗೆ:
ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ: ರೂ.150/-
ಉಳಿದ ಹುದ್ದೆಗಳಿಗೆ:
ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ: ರೂ.100/-

ಆಯ್ಕೆ ವಿಧಾನ
ಪ್ರಾಥಮಿಕ ಪರೀಕ್ಷೆ
ಉನ್ನತ ಪರೀಕ್ಷೆ
ಕೌಶಲ್ಯ ಪರೀಕ್ಷೆ
ದಸ್ತಾವೇಜು ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಸಂದರ್ಶನ

NPCIL Recruitment 2025

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 12-ಮಾರ್ಚ್-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01-ಏಪ್ರಿಲ್-2025

udyogabindu.com 2017

close butto

Nimma Suddi
";