This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime NewsLocal NewsPolitics NewsState News

ಅಕ್ರಮ ಮದ್ಯ ಸಾಗಣೆ:ಕೇಸ್ ದಾಖಲು

ಅಕ್ರಮ ಮದ್ಯ ಸಾಗಣೆ:ಕೇಸ್ ದಾಖಲು

ಬಾಗಲಕೋಟೆ

ಚುನಾವಣಾ ನೀತಿ ಸಂಹಿತೆ ಹಾಗೂ ಅಬಕಾರಿ ನಿಯಮ‌ ಉಲ್ಲಂಘನೆಯಡಿ ಲಾರಿಯಲ್ಲಿದ್ದ ಒಟ್ಟು 59 ಲಕ್ಷ ರೂ.ಗಳ ಮೌಲ್ಯದ 14688 ಲೀಟರ ಮದ್ಯ ಜಪ್ತಿ …

ಕೆ.ಎಸ್.ಬಿ.ಸಿ.ಎಲ್ ಡೀಪೋದಲ್ಲಿ ಲಾರಿಯೊಂದರಲ್ಲಿ ಇದ್ದ 90 ಎಂ.ಎಲ್ ನ ವಿಸ್ಕಿ ಬಾಟಲ್ ಗಳಿರುವ 1700 ಬಾಕ್ಸ ವಶಕ್ಕೆ ..

ಬಾಗಲಕೋಟೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ದಾಳಿ ….

ಮದ್ಯ ಬಿಯರ್ & ಮದ್ಯಸಾರ ಸಾಗಿಸುವ ವಾಹನಗಳಿಗೆ ಜಿ.ಪಿ.ಎಸ್ ಉಪಕರಣ ಅಳವಡಿಸದೇ ಇರುವ ಕಾರಣ ವಾಹನ ಸಮೇತ ಮದ್ಯ ವಶಕ್ಕೆ ….

ಕೆ.ಎಸ್.ಬಿ.ಸಿ.ಎಲ್ ಡಿಪೋದಲ್ಲಿ ಮದ್ಯವನ್ನು ಪ್ರಿಜ್ ಮಾಡಿ ಲಾರಿ ನಿಲ್ಲಿಸಿದ್ದು ಸದರಿ ಡಿಸ್ಟಿಲರಿಯವರ ವಿರುದ್ದ ಪ್ರಕರಣ ದಾಖಲು ಮಾಡಲಾಗದೆ.

ಅಲ್ಲದೇ ಜಮಖಂಡಿ ವಲಯ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನವೊಂದರಲ್ಲಿ ಸಾಗಿಸುತ್ತಿದ್ದ 17.28 ಲೀಟರ್ ಮದ್ಯ ಜಪ್ತಿ ..

ತೇರದಾಳ ಮತಕ್ಷೇತ್ರದ ಜಮಖಂಡಿ ವ್ಯಾಪ್ತಿಯ ನಾವಲಗಿ-ಬೆಳಗಲಿ ರಸ್ತೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ 87,682 ರೂ.ಗಳ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.

";