This is the title of the web page
This is the title of the web page

Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

Local NewsState News

ಅಮರನಾಥ ರೆಡ್ಡಿ ನೂತನ ಎಸ್.ಪಿ

ಅಮರನಾಥ ರೆಡ್ಡಿ ನೂತನ ಎಸ್.ಪಿ

ಬಾಗಲಕೋಟೆ

ಜಿಲ್ಲೆಯ ನೂತನ ಪೊಲೀಸ್ ಪರಿಷ್ಟಾಧಿಕಾರಿಯಾಗಿ ಅಮರನಾಥ ರೆಡ್ಡಿ ನಿಯುಕ್ತಿಗೊಂಡಿದ್ದಾರೆ.

2016 ರ ಐಪಿಎಸ್ ಬ್ಯಾಚ್ ನ ಅಮರನಾಥ ಅವರು ಕಲಬುರ್ಗಿ ಜಿಲ್ಲೆ ಇಂಟಲ್ ಜೆನ್ಸಿ ವಿಭಾಗದಲ್ಲಿ ಎಸ್.ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಸದ್ಯದ ಎಸ್.ಪಿ. ಜಯಪ್ರಕಾಶ ಅವರು ಇಂಟಲ್ ಜೆನ್ಸಿ ವಿಭಾಗದ ಎಸ್.ಪಿ. ಹುದ್ದೆಗೆ ವರ್ಗಾವಣೆಗೊಂಡಿದ್ದಾರೆ.

Nimma Suddi
";