ಅಮಿತ್ ಶಾಗೆ ಲಿಂಬಾವಳಿ ಕೊಟ್ಟ ಚೀಟಿಯಲ್ಲಿ ಏನಿತ್ತು?
ಬೆಂಗಳೂರು : ಉಡುಪಿ ಪೇಜಾವರ ಅಧೋಕ್ಷಜ ಮಠದ ವಿಶ್ವೇಶ್ವರ ತೀಥ ಮೆಮೋರಿಯಲ್ ಹಾಸ್ಪಿಟಲ್ ಉದ್ಘಾಟನಾ ಸಮಾರಂಭಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದರು. ಮಹಾದೇವಪುರ ವಿಧಾನಸಭಾ ವ್ಯಾಪ್ತಿಯ ಕುಂದಲಹಳ್ಳಿ ಗೇಟ್ ಬಳಿಯ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಶಾ ಪಾಲ್ಗೊಂಡಿದ್ದರು. ಈ ಕಾಯಕ್ರಮದ ಮೂಲಕ ವಿಜಯೇಂದ್ರ ಹಾಗೂ ಯತ್ನಾಳ್ ಬಣಕ್ಕೆ ತಾವು ಭಿನ್ನಮತ ಸಹಿಸುವುದಿಲ್ಲ ಎಂಬ ಸಂದೇಶ ನೀಡಿ ಹೋಗಿದ್ದಾರೆ ಎನ್ನಲಾಗಿದೆ. https://youtu.be/lIanNKPY4Dg?si=Kopv_Q2kJk9uXR1z ಇದಕ್ಕೂ ಮುನ್ನ, ಅಮಿತ್ ಶಾ ಸಮ್ಮುಖದಲ್ಲಿ ಯಡಿಯೂರಪ್ಪ ಭಾಷಣವನ್ನು ಮಾಡಿ ವಿಶ್ವೇಶತೀರ್ಥ … Continue reading ಅಮಿತ್ ಶಾಗೆ ಲಿಂಬಾವಳಿ ಕೊಟ್ಟ ಚೀಟಿಯಲ್ಲಿ ಏನಿತ್ತು?
Copy and paste this URL into your WordPress site to embed
Copy and paste this code into your site to embed