This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Nimma Suddi Desk.

Nimma Suddi Desk.
930 posts
State News

Happy friendship day : ಸ್ನೇಹ ದಿನದ ಶುಭಾಶಯಗಳು; ಸ್ನೇಹ ಪ್ರಪಂಚದಲ್ಲಿ ಖುಷಿಯ ಜೀವ ನಾನು

ಸ್ನೇಹ ಎಂಬುದು ಅದ್ಭುತ ಪ್ರಪಂಚ... ನಮಗೆ ನಾವೇ ಆರಿಸಿಕೊಳ್ಳುವ ಅದ್ಭುತ ಕುಟುಂಬ ಇದು... ಜೀವಕ್ಕೆ ಜೀವ ಕೊಡುವ ಫ್ರೆಂಡ್ಸ್ ಇದ್ದರೆ ಖುಷಿಗೇನೂ ಕೊರತೆಯಾಗದು, ಬದುಕಿನಲ್ಲಿ ಎದುರಾಗುವ ಕಷ್ಟಗಳು,...

State News

ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ

ವಿಜಯಪುರ-ಇಂದು ಮೌಲ್ಯಯುತ ಹಾಗೂ ಸಂಸ್ಕಾರಯುತ ಸಮಾಜ ನಿರ್ಮಾಣದ ಅವಶ್ಯಕತೆಯಿದ್ದು, ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಬೇಕಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತ...

State News

PM kisan samman nidhi: 20 ಸಾವಿರ ಕೋಟಿ ರೂ. 9ಕೋಟಿ ರೈತರ ಖಾತೆಗಳಿಗೆ ಜಮೆ, ನಿಮಗೂ ಬಂದಿದೇನಾ ಹೀಗೆ ಚೆಕ್ ಮಾಡಿ

ವಾರಾಣಸಿ: ಲೋಕಸಭೆ ಚುನಾವಣೆ (Lok Sabha Election 2024) ಬಳಿಕ ಇದೇ ಮೊದಲ ಬಾರಿಗೆ ತಮ್ಮ ಲೋಕಸಭೆ ಕ್ಷೇತ್ರವಾದ ವಾರಾಣಸಿಗೆ (Varanasi) ಪ್ರಧಾನಿ ನರೇಂದ್ರ ಮೋದಿ (Narendra...

State News

ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ, ತಡ ಮಾಡದೇ ಅರ್ಜಿ ಹಾಕಿ

ಭಾರತೀಯ ರೈಲ್ವೆಯ ಉದ್ಯೋಗ ಪಡೆದರೆ ಲೈಫ್‌ ಸೆಟಲ್ಡ್‌ ಎಂಬ ಮನೋಭಾವ ದೇಶದ ಬಹುಸಂಖ್ಯಾತ ಯುವಜನತೆಗೆ ಇದೆ. ಅದು ನಿಜವೇ ಈ ಇಲಾಖೆಯ ಹುದ್ದೆಗಳು ಕೇವಲ ಕೇಂದ್ರ ಸರ್ಕಾರಿ...

State News

ಅಲೆಯ ಗೆಲುವಿನ ದಾಖಲೆ ಬರೆದ ಗದ್ದಿಗೌಡರ

ಬಾಗಲಕೋಟೆ: ಅಲೆಯಿಂದಲೇ ಖಾತೆ ಆರಂಭಿಸಿದ ಬಾಗಲಕೋಟೆಯ ಸಂಸದ ಪಿ.ಸಿ.ಗದ್ದಿಗೌಡರ, ಮೂರು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಸತತ ಐದು ಸಲ ಗೆದ್ದ ಮೊದಲ ಸಂಸದ ಎಂಬ ಹೆಗ್ಗಳಿಗೆ ಮೊದಲನೇ...

State News

ಅತಿಥಿ ಶಿಕ್ಷಕರ ನೇಮಕಕ್ಕೆ ಸರಕಾರ ಅಸ್ತ

ಬೆಂಗಳೂರು: ರಾಜ್ಯದ ನಾನಾ ಶಾಲೆಗಳಲ್ಲಿ ಖಾಲಿ ಇರುವ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳಿಗೆ 35 ಸಾವಿರ, ಪ್ರೌಢ ಶಾಲೆಗಳಿಗೆ 8954  ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸರಕಾರ...

State News

ಚುನಾವಣೋತ್ತರ ಸಮೀಕ್ಷೆ ಬಹಿರಂಗ, ಎನ್‌ಡಿಎಗೆ ನಿಶ್ಚಳ ಬಹುಮತ, ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಬಲ

ಹೊಸದಿಲ್ಲಿ: ಇಡೀ ದೇಶದಾದ್ಯಂತ 7 ಹಂತದಲ್ಲಿ ನಡೆದ ಮತದಾನ ಪ್ರಕ್ರಿಯೆ ಶನಿವಾರ ಸಂಜೆ 6 ಗಂಟೆಗೆ ಅಂತ್ಯವಾಗುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಎನ್‌ಡಿಎ ನಿಶ್ಚಳ ಬಹುಮತದೊಂದಿಗೆ ಸರಕಾರ...

State News

ವೋಟಿಂಗ್ ಜೋಶ್, ಇವಿಎಂ ಸೇರಿದ ಕಲಿಗಳ ಭವಿಷ್ಯ, ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ

ವಿಜಯಪುರ: 14 ಲೋಕಸಭಾ ಕ್ಷೇತ್ರಗಳ ನಡೆದ ಎರಡನೇ ಹಂತದ ಚುನಾವಣೆಗೆ ಎಲ್ಲೆಡೆ ಮತೋತ್ಸವ ಕಂಡುಬಂದಿದೆ. 227 ಕಲಿಗಳ ಭವಿಷ್ಯ ಇವಿಎಂ ಸೇರಿದೆ. ಬಾಗಲಕೋಟೆ ಶೇ.72.64, ವಿಜಯಪುರ ಶೇ.66.32,...

National News

ಹೆಚ್ಚಿದ ಮತೋತ್ಸಾಹ, ಬಾಗಲಕೋಟೆ ಶೇ.66, ವಿಜಯಪುರ ಶೇ.61ರಷ್ಟು ಮತದಾನ

ವಿಜಯಪುರ: ಲೋಕಸ‘ೆಗೆ ಕರ್ನಾಟಕದಲ್ಲಿ ನಡೆದ ಎರಡನೇ ಹಂತದ 14 ಲೋಕಸ‘ಾ ಕ್ಷೇತ್ರಗಳ ಚುನಾವಣೆಗೆ ಎಲ್ಲೆಡೆ ಮತೋತ್ಸವ ಕಂಡುಬಂದಿದೆ. ಸಂಜೆ 5 ಗಂಟೆ ವೇಳೆಗೆ 14 ಲೋಕಸಭಾ ಕ್ಷೇತ್ರಗಳಲ್ಲಿ...

1 3 4 5 93
Page 4 of 93
";