ಪಾಕಿಸ್ತಾನದಿಂದ ಉಗ್ರ ದಾಳಿ ಬೆದರಿಕೆ, ಟಿ20 ವಿಶ್ವಕಪ್ ನಲ್ಲಿ ಭಾರತ ಭಾಗವಹಿಸುತ್ತಾ? ಬಿಸಿಸಿಐ ಪ್ರತಿಕ್ರಿಯೆ ಏನು?
2024ರ ಟಿ20 ವಿಶ್ವಕಪ್ (T20 World Cup) ಪಂದ್ಯಾವಳಿಗೆ ಉತ್ತರ ಪಾಕಿಸ್ತಾನ ಕಡೆಯಿಂದ ಭಯೋತ್ಪಾದಕ ದಾಳಿ ಬೆದರಿಕೆ ಬಂದಿರುವ ಕುರಿತಾಗಿ ಬಿಸಿಸಿಐ ಪ್ರತಿಕ್ರಿಯೆ ನೀಡಿದೆ. ಸಂಭಾವ್ಯ ಉಗ್ರ...