This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Nimma Suddi Desk.

Nimma Suddi Desk.
930 posts
Politics News

ಅಮಿತ್ ಶಾ ಭೇಟಿಯಾದ ಬಿಎಸ್ವೈ

ಬೆಂಗಳೂರು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ.ನಡ್ಡಾ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿಯಾದ ಶ್ರೀ ಅರುಣ್ ಸಿಂಗ್‌ರನ್ನು ದೆಹಲಿಯಲ್ಲಿ...

State News

ಶಿಕ್ಷಣ ಪರಿಶ್ರಮ ಗೌರವ

ಸೂಳೇಬಾವಿ ರಾಮಯ್ಯಸ್ವಾಮಿ ಪ್ರೌಢಶಾಲೆ ಗರಿಮೆ ನಿಮ್ಮ ಸುದ್ದಿ ಬಾಗಲಕೋಟೆ ೨೦೨೦ರ ಎಸ್ಸೆಸ್ಸೆಲ್ಸಿ ವರ್ಗದಲ್ಲಿ ಬೋಧನಾ ಪರಿಶ್ರಮದಲ್ಲಿ ಸಾಧನೆಗೈದ ಹುನಗುಂದ ತಾಲೂಕಿನ ಪ್ರೌಢಶಾಲೆಗಳಲ್ಲಿ ಸೂಳೇಬಾವಿಯ ರಾಮಯ್ಯಸ್ವಾಮಿ ಪ್ರೌಢಶಾಲೆ ಶಿಕ್ಷಕರು...

Education NewsState News

ಸಶಕ್ತ ಸ್ತ್ರೀ ಸಮಾಜಕ್ಕೆ ಫುಲೆ ಕಾರಣ

ನಿಮ್ಮ ಸುದ್ದಿ ಬಾಗಲಕೋಟೆ ಸ್ತ್ರೀ ಸಮಾಜಕ್ಕೆ ಅಕ್ಷರದ ಕಟ್ಟುಪಾಡುಗಳನ್ನು ಕಟ್ಟಿಕೊಟ್ಟು ಶಿಕ್ಷಣದ ಶ್ರೀಗಂಧ ಪರಿಮಳವನ್ನು ನೀಡಿದವರು ಸಾವಿತ್ರಿಭಾಯಿ ಫುಲೆ ಅವರು ಎಂದು ಲಕ್ಷ್ಮೀ ಸಂತೋಷ ಐಹೊಳೆ ಹೇಳಿದರು....

Education News

ಪ್ರತಿಫಲ ಬಯಸದ ಸೇವೆಯೇ ಶ್ರೇಷ್ಠ ಧರ್ಮ

ನಿಮ್ಮ ಸುದ್ದಿ ಬಾಗಲಕೋಟೆ ಸೇವೆ ಮಾಡುವುದೇ ಜಗತ್ತಿನಲ್ಲಿ ಶ್ರೇಷ್ಠ ಧರ್ಮವಾಗಿದ್ದು, ಅದರ ಪ್ರತಿಫಲ ಕೆಲವರಿಗೆ ಮಾತ್ರ ಸಿಗಲು ಸಾಧ್ಯ ಎಂದು ಕೆಲೂರ ಗುರು ಮಂಟೇಶ್ವರ ಮಠದ ಡಾ.ಮಲಯ...

Politics News

ಯಡಿಯೂರಪ್ಪ ದೆಹಲಿ ಪ್ರಯಾಣ ನಾಳೆ

ನಿಮ್ಮ ಸುದ್ದಿ ಬೆಂಗಳೂರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಭಾನುವಾರ ಬೆಳಗ್ಗೆಯೇ ಅವರು ದೆಹಲಿಗೆ ಹೊರಡಲಿದ್ದಾರೆ. ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ ಸಿಂಗ್ ಯಡಿಯೂರಪ್ಪ...

Education News

ಹಕ್ಕಿ ಜ್ವರ: ರಾಜ್ಯದ ಈ ಎಲ್ಲ ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಿಸಿದ ರಾಜ್ಯ ಸರ್ಕಾರ!

ನಿಮ್ಮ ಸುದ್ದಿ ಬೆಂಗಳೂರು ಕೇರಳದ ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಬಾತುಕೋಳಿಗಳಲ್ಲಿ ಹಕ್ಕಿಜ್ವರ ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿಯೂ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ರೋಗ ಪ್ರಸರಣವಾಗದಂತೆ ತಡೆಯಲು...

Politics News

ಸುಶಿಕ್ಷಿತ ಸಮುದಾಯ ನಿರ್ಮಾಣ:ಬ್ರಾಹ್ಮಣ ಸಮುದಾಯದ ಪಾತ್ರ ಮಹತ್ತರ

ನಿಮ್ಮ ಸುದ್ದಿ ಬೆಂಗಳೂರು ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿ ಬ್ರಾಹ್ಮಣ ಸಮುದಾಯದ ಪಾತ್ರ ಮಹತ್ತರವಾದುದು ಎಂದು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು. ವಿಧಾನಸೌಧದಲ್ಲಿಂದು ಕರ್ನಾಟಕ...

Politics News

ಶಿಕ್ಷಣ ಇಲಾಖೆ ನೌಕರರ ಕುಂದು ಕೊರತೆ ಸಭೆ 

ನಿಮ್ಮ ಸುದ್ದಿ ಬಾಗಲಕೋಟೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನೌಕರರ ಕುಂದು ಕೊರತೆ ಹಾಗೂ ಸಮಸ್ಯೆ ಪರಿಹಾರ ಮತ್ತು ರಾಷ್ಟಿಯ ಶಿಕ್ಷಣ ನೀತಿಯ ಕುರಿತು ಜ.8ರಂದು ನಗರದ ವಿದ್ಯಾಗಿರಿಯ...

Education News

ಕ್ರೀಯಾ ಶೀಲತೆಗೆ ಸಂದ ಗೌರವ:ಶಂಕರಶ್ರೀ

ನಿಮ್ಮ ಸುದ್ದಿ ಬಾಗಲಕೋಟೆ ಎರಡುವರೆ ದಶಕದ ಸೇವಾ ಅವಧಿಯಲ್ಲಿ ನಿರಂತರವಾಗಿ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಸಂಘ ಸಂಸ್ಥೆಯೊಂದಿಗೆ ಸರ್ವ ಜನಾಂಗದ ಸಮಾಜದೊಂದಿಗೆ ಉತ್ತಮ ಸಂಬAಧ ಹೊಂದಿ ಸಮಯದ...

Education NewsNational NewsState News

ಸಿದ್ಧಶ್ರೀ ಪ್ರಶಸ್ತಿಗೆ ನಿರ್ಮಾಪಕ ಗುರುಪಾದಮ್ ಆಯ್ಕೆ

ನಿಮ್ಮ ಸುದ್ದಿ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಸುಕ್ಷೇತ್ರ ಸಿದ್ದನಕೊಳ್ಳದಿಂದ ಪ್ರತಿವರ್ಷ ಕೊಡಮಾಡುವ ಸಿದ್ದಶ್ರೀ ರಾಷ್ಟಿçÃಯ ಪ್ರಶಸ್ತಿಗೆ ಈ ಬಾರಿ ಖ್ಯಾತ ಬಹುಭಾಷಾ ಚಿತ್ರ ನಿರ್ಮಾಪಕ ಆರ್.ವಿ.ಗುರುಪಾದಮ್...

1 78 79 80 93
Page 79 of 93
";