This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Team One

Team One
2537 posts
Crime NewsLocal NewsNational NewsState News

ಬಾಗಲಕೋಟೆಯಲ್ಲಿ ಸುಲಿಗೆಕೋರರ ಬಂಧನ

ಬಾಗಲಕೋಟೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ಜನರಿಂದ ಚಿನ್ನಾಭರಣ, ಹಣ ದೋಚುತ್ತಿದ್ದ ಸುಲಿಗೆಕೋರರನ್ನು ಬಾಗಲಕೋಟೆ ಪೊಲೀಸರು ಆ.12 ರಂದು ಬಂಸಿದ್ದಾರೆ. ನಗರದ ಹೊರವಲಯದ ಸಂಗಮಕ್ರಾಸ್ ಬಳಿ ಜನರನ್ನು...

Local NewsNational NewsState News

78ನೇ ಸ್ವಾತಂತ್ರೋತ್ಸವ:ಉಚಿತ ಚಿಕಿತ್ಸಾ ಶಿಬಿರ

ಬಾಗಲಕೋಟೆ ನಗರದ ಎಂಆರ್‌ಎನ್ ಆಯುರ್ವೇದಿಕೆ ಮೆಡಿಕಲ್ ಆಸ್ಪತ್ರೆ ವತಿಯಿಂದ 78ನೇ ಸ್ವಾತಂತ್ರೋತ್ಸವ ನಿಮಿತ್ತ ಆ.14 ರಂದು ಉಚಿತ ಚಿಕಿತ್ಸೆ ಶಿಬಿರ ಆಯೋಜಿಸಲಾಗಿದೆ ಎಂದು ಕಾಲೇಜ್‌ನ ಆಡಳಿತಾಕಾರಿ ಡಾ.ಶಿವಕುಮಾರ...

State News

ವಚನಗಳು ವಿಜ್ಞಾನದ ಕಣಜ:ರಮೇಶ ಬಳ್ಳಾ

ದೇವರ ದಾಸಿಮಯ್ಯನವರ ವಚನಗಳ ಮಾಸಿಕ ಚಿಂತನಗೋಷ್ಟಿ ಬಾಗಲಕೋಟೆ ವಚನ ಸಾಹಿತ್ಯದ ಮೂಲಕ ಲಿಂಗ-ತಾರತಮ್ಯ, ಬಡವ-ಶ್ರೀಮಂತ, ಮೇಲು-ಕೀಳುಗಳೆಂಬ ಅಸಮಾನತೆ ತೊಡೆದು ಹಾಕುವಲ್ಲಿ ವೈಚಾರಿಕ ಕ್ರಾಂತಿಯನ್ನೇ ಮಾಡಿದ ೧೧ನೇ ಶತಮಾನದ...

Education NewsLocal NewsState News

೫೦ ದಿನ ಪ್ರದರ್ಶನ ಕಂಡ ದೇಸಾಯಿ ಚಲನಚಿತ್ರ

ಬಾಗಲಕೋಟೆ ನಗರದ ವಾಸವಿ ಚಿತ್ರಮಂದಿರದಲ್ಲಿ ಬಹು ದಿನಗಳ ನಂತರ ೫೦ ದಿನ ಪ್ರದರ್ಶನ ಕಂಡಿರುವ ದೇಸಾಯಿ ಚಲನಚಿತ್ರ ಉತ್ತರ ಕರ್ನಾಟಕದ ಕೌಟುಂಬಿಕ ಚಲನಚಿತ್ರವಾಗಿದೆ ಎಂದು ಚಿತ್ರ ನಿರ್ಮಾಪಕ...

Local NewsNational NewsPolitics NewsState News

ಪಿ.ಎಚ್.ಪೂಜಾರ ವಿರುದ್ಧ ಚರಂತಿಮಠ ವಾಗ್ದಾಳಿ

ಪೂಜಾರ್ ಒಬ್ಬ ಜಂಪಿಂಗ್ ಸ್ಟಾರ್ ಬಾಗಲಕೋಟೆ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ್ ಒಬ್ಬ ಜಂಪಿAಗ್ ಸ್ಟಾರ್ ಎಂದು ನೇರವಾಗಿ ಹೇಳುತ್ತೇನೆ. ಇಂತವರಿAದ ಪಕ್ಷದ ಪಾಠ ಹೇಳಿಸಿಕೊಳ್ಳಬೇಕಿಲ್ಲ ಎಂದು...

Local NewsState News

ನೂತನ ಸಮುದಾಯ ಭವನ ಲೋಕಾರ್ಪಣೆ

ಬಾಗಲಕೋಟೆ ಗುಡೂರಲ್ಲಿ ಬನಶಂಕರಿ ದೇವಿ ನೂತನ ಸಮೂದಾಯ ಭವನದ ಲೋಕಾರ್ಪಣೆಯ ಪ್ರಯುಕ್ತ ಶ್ರೀ ಬನಶಂಕರಿ ದೇವಿಗೆ ಅರ್ಪಿಸುವ ಬೆಳ್ಳಿ ಪ್ರಭಾವಳಿಯ ಮೆರವಣಿಗೆಯೂ ಬಹಳ ವಿಜೃಂಭಣೆಯಿಂದ ಜರುಗಿತು. ಗುಡೂರ...

Local NewsNational NewsPolitics NewsState News

ನದಿ, ಕೆರೆ ಒತ್ತುವರಿ ತೆರವು ಕಾರ್ಯಕ್ಕೆ ಡಿಸಿ ಸೂಚನೆ

ಬಾಗಲಕೋಟೆ ಜಿಲ್ಲೆಯ ಮಲಪ್ರಭಾ ಹಾಗೂ ಘಟಪ್ರಭಾ ನದಿ ಪಾತ್ರದ ಒತ್ತುವರಿ ಹಾಗೂ ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೂಡಲೇ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧಿಕಾರಿಗಳಿಗೆ ಸೂಚಿಸಿದರು....

Local NewsNational NewsPolitics NewsState News

ರಬ್ಬರ್ ಬೋರ್ಡ್ ಗೆ ನೇಮಕ

ರಬ್ಬರ್ ಬೋರ್ಡ್ ಸದಸ್ಯರಾಗಿ ಭಾಂಡಗೆ ನೇಮಕ ಬಾಗಲಕೋಟೆ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರು ಕೇಂದ್ರದ ರಬ್ಬರ್ ಬೋರ್ಡ್ ಆಪ್ ಇಂಡಿಯಾದ ಸದಸ್ಯರಾಗಿ ನೇಮಕಗೊಂಡಿದ್ದಾರೆ....

1 17 18 19 254
Page 18 of 254
";