This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local NewsState News

ಹುನಗುಂದ ಠಾಣೆಯಲ್ಲಿ ಆಯುಧ ಪೂಜೆ

ಹುನಗುಂದ ಠಾಣೆಯಲ್ಲಿ ಆಯುಧ ಪೂಜೆ

ಹುನುಗುಂದ್ ಪೊಲೀಸ್ ಠಾಣೆಯಲ್ಲಿ ದಸರಾ ಆಚರಣೆ

ಹುನಗುಂದ

:ಸನಾತನ ಹಿಂದೂ ಸಂಸ್ಕೃತಿಯ ಅಸ್ಮಿತೆ, “ಅಧರ್ಮದ ಮೇಲೆ ಧರ್ಮದ ವಿಜಯ”ಸಾರುವ ವಿಜಯದಶಮಿ ,ದಸರಾ ಹಬ್ಬದ ಪ್ರಯುಕ್ತ ಪೂಜೆ ನಡೆಯಿತು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ದಿನಾಂಕ
11- 10 – 2024 ರಂದು ಶುಕ್ರವಾರ ಗ್ರಾಮದ ಅರ್ಚಕ ಶಿವಶಕ್ತಿ ಘಂಟಿಮಠ ರವರು ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸುವುದರ ಮೂಲಕ ನೆರವೇರಿಸಿದರು

ಕಾರ್ಯಕ್ರಮದಲ್ಲಿ ಪೊಲೀಸ್ ಠಾಣೆಯ ಡಿಎಸ್ಪಿ ವಿಶ್ವನಾಥ್ ಕುಲಕರ್ಣಿ ಪಿಎಸ್ಐ ಪ್ರಕಾಶ್ ಡಿ ಕ್ರೈಂ ವಿಭಾಗದ ಪಿಎಸ್ಐ ಸಿ ಟಿ ರಂಗಾಪುರ ಹೆಡ್ ಹೆಡ್ ಕಾಸ್ಟೇಬಲ್ಗಳಾದ ಸಿದ್ದು ಕೌಲಗಿ ಸಿಸಿ ಪಾಟೀಲ ಇಟಗಿ ಠಾಣೆಯ 30ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಳು ಭಾಗವಹಿಸಿದ್ದರು ಇದೇ ಸಂದರ್ಭದಲ್ಲಿ ತಮ್ಮ ತಮ್ಮ
ವಾಹನಗಳಿಗೆ ವಿಶೇಷ ಪೂಜೆ ಸಲ್ಲಿಸಿದರು

";