This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Agriculture NewsLocal NewsState News

ಜೇನು ಸಾಕಾಣಿಕೆ ತರಬೇತಿ

ಜೇನು ಸಾಕಾಣಿಕೆ ತರಬೇತಿ

*ಜೇನು ಸಾಕಾಣಿಕೆ ತರಬೇತಿ:*

ಆತ್ಮೀಯ ರೈತ ಬಾಂಧವರೆ, ‌‌‌‌‌‌‌ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯ, ವಿಜಯಪುರ, ಆತ್ಮ ( *ATMA)* ಯೋಜನೆ, ವಿಜಯಪುರ ಅಡಿಯಲ್ಲಿ, ಜೇನು ಸಾಕಾಣಿಕೆಯಲ್ಲಿ ಆಸಕ್ತಿ ಇರುವ ರೈತರಿಗಾಗಿ, ಒಂದು ದಿನದ ಜೇನು ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು, *ದಿನಾಂಕ: 06.11.2023, ಸೋಮವಾರ, ಬೆಳಿಗ್ಗೆ 11.00 ಗಂಟೆಗೆ,* ಉಪ ಕೃಷಿ ನಿರ್ದೇಶಕರು-೧, ವಿಜಯಪುರ ರವರ ಕಾರ್ಯಾಲಯದ ಸಭಾ ಭವನದಲ್ಲಿ (ಜಿಲ್ಲಾಧಿಕಾರಿಗಳ ಕಛೇರಿ ಹತ್ತಿರ) ಆಯೋಜಿಸಲಾಗಿದೆ. ಜೇನು ಸಾಕಾಣಿಕೆಯಲ್ಲಿ ಆಸಕ್ತಿ ಇರುವ ರೈತರು ಈ ತರಬೇತಿಯಲ್ಲಿ ಭಾಗವಹಿಸಲು ಕೋರಲಾಗಿದೆ‌. @ ಡಾ. ಎಂ. ಬಿ. ಪಟ್ಟಣಶೆಟ್ಟಿ ‌‌‌‌‌ ಆತ್ಮ ಉಪ ಯೋಜನಾ ನಿರ್ದೇಶಕರು, ವಿಜಯಪುರ.

Nimma Suddi
";