This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime NewsLocal NewsState News

ಬಳ್ಳಾರಿ ಡಿಎಆರ್ ಕಾನ್ ಸ್ಟೇಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬಳ್ಳಾರಿ ಡಿಎಆರ್ ಕಾನ್ ಸ್ಟೇಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬಳ್ಳಾರಿ

ಬಳ್ಳಾರಿ ಡಿಎಆರ್ ಕಾನ್ ಸ್ಟೇಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಳ್ಳಾರಿಯ ಡಿಎಆರ್ ಪೊಲೀಸ್ ಹೆಡ್ ಕ್ವಾಟರ್ ಸ್‌ ನಲ್ಲಿ ಪೇದೆ ಪ್ರಕಾಶ್ ನಾಯ್ಕ್ ( 25) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಿಸಿಟಿ ( ಭಯೋತ್ಪಾದಕ ನಿಗ್ರಹ ) ಟ್ರೈನಿಂಗ್ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಕ್ವಾಟರ್ಸ ರೂಂ‌ನಲ್ಲಿ ನೇಣಿಗೆ ಶರಣಾದ ಪ್ರಕಾಶ್ ನಾಯ್ಕ್..ವಿಜಯನಗರದ ಹಗರಿಬೊಮ್ಮನಹಳ್ಳಿಯ ತಾಲೂಕು ಆನೆಕಲ್ ತಾಂಡ ನಿವಾಸಿ ಪ್ರಕಾಶ್ ನಾಯ್ಕ್..

CCT ಟ್ರೈನಿಂಗ್ ಬೆಂಗಳೂರಿಗೆ ತೆರಳುವಂತೆ ತಿಳಿಸಿದ‌ ಮೇಲಾಧಿಕಾರಿಗಳು. ಟ್ರೈನಿಂಗ್ ಹೆದರಿ ನೇಣಿಗೆ ಶರಣಾಗಿರುವ ಶಂಕೆ.

2021 ನೇ ಬ್ಯಾಂಚ್‍‌ನಲ್ಲಿ DAR ಪೊಲೀಸ್ ಆಗಿ ನೇಮಕ ಆಗಿದ್ದ ಪ್ರಕಾಶ್ ನಾಯ್ಕ್.. ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

";