ರಾರಾ, ಶಿರಾ ದಲ್ಲಿ ಬಿಜೆಪಿ ಮುನ್ನಡೆ
ನಿಮ್ಮ ಸುದ್ದಿ ಬೆಂಗಳೂರು
ತೀವ್ರ ಕುತೂಹಲ ಕೆರಳಿಸಿದ್ದ ರಾಜರಾಜೇಶ್ವರಿ ಹಾಗೂ ಶಿರಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ನಡೆದಿದ್ದು ಎರಡೂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ.
ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ 6418 ಮತಗಳ ಮುನ್ನಡೆಯಲ್ಲಿದ್ದಾರೆ. ಶಿರಾ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ರಾಜೇಶಗೌಡ ಮುನ್ನಡೆಯಲ್ಲಿದ್ದಾರೆ.
Nimma Suddi > State News > ರಾರಾ, ಶಿರಾ ದಲ್ಲಿ ಬಿಜೆಪಿ ಮುನ್ನಡೆ
ರಾರಾ, ಶಿರಾ ದಲ್ಲಿ ಬಿಜೆಪಿ ಮುನ್ನಡೆ
Nimma Suddi Desk.10/11/2020
posted on
Leave a reply