ಅಮೀನಗಡ:ಆಲಮಟ್ಟಿ ಕೃಷ್ಣಾ ನದಿಯಿಂದ ಪಟ್ಟಣಕ್ಕೆ ಪೂರೈಕೆಯಾಗುತ್ತಿರುವ ನೀರನ್ನು ಕಾಯಿಸಿ ಆರಿಸಿ ಸೋಸಿ ಕುಡಿಯಲು ಬಳಕೆ ಮಾಡಬೇಕು. ಮಳೆ ಹಾಗೂ ಆಲಮಟ್ಟಿಗೆ ಹೆಚ್ಚಿನ ಪ್ರಮಾಣದ ನೀರಿನ ಹರಿವಿನಿಂದಾಗಿ ನದಿಯಲ್ಲಿ ಕಲುಷಿತ ನೀರು ಸೇರಿಕೊಂಡಿದೆ. ನೀರಿನ ಶುದ್ಧಿಕರಣ ಘಟಕದಲ್ಲಿ ಶುದ್ಧೀಕರಣಗೊಳಿಸಿದರೂ ಕಲುಷಿತ ನೀರು ಬರುತ್ತಿರುವುದರಿಂದ ಜನತೆ ನಲ್ಲಿ ಮೂಲಕ ಬರುವ ನೀರನ್ನು ಕಾಯಿಸಿ, ಆರಿಸಿ ಸೋಷಿ ಕುಡಿಯಬೇಕು ಎಂದು ಪಪಂ ಪ್ರಕಟಣೆ ತಿಳಿಸಿದೆ.
Nimma Suddi > Local News > ನದಿ ನೀರನ್ನು ಕಾಯಿಸಿ ಸೋಸಿ ಕುಡಿಯಿರಿ
ನದಿ ನೀರನ್ನು ಕಾಯಿಸಿ ಸೋಸಿ ಕುಡಿಯಿರಿ
Team One05/08/2024
posted on

Leave a reply