ನೇರ ನಗದು ವರ್ಗಾವಣೆ ಗರೀಬ್ ಕಲ್ಯಾಣ್ ದೇಶ್ ಕಾ ಕಲ್ಯಾಣ್: ಬಡವರ ಶ್ರೇಯೋಭಿವೃದ್ಧಿಯಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಸಬ್ ಕಾ ಸಾಥ್ ಧ್ಯೇಯದೊಂದಿಗೆ ಸರ್ಕಾರವು 25 ಕೋಟಿ ಜನರಿಗೆ ಬಡತನದಿಂದ ಹೊರಬರುವಂತೆ ಮಾಡಲು ನೆರವಾಗಿದೆ ಎಂದರು.
ನೇರ ನಗದು ವರ್ಗಾವಣೆ ಮೂಲಕ 34 ಲಕ್ಷ ಕೋಟಿ ರೂಪಾಯಿಯನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.