This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಗೂಗಲ್ ಮೀಟ್‌ನಲ್ಲಿ ಯೋಗ ದಿನಾಚರಣೆ

ನಿಮ್ಮ ಸುದ್ದಿ ಬಾಗಲಕೋಟೆ

ಪ್ರಸಕ್ತ ಸಾಲಿನ ಏಳನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕೋವಿಡ್-೧೯ ಮಹಾಮಾರಿ ಕಾರಣದಿಂದಾಗಿ ಸಾರ್ವಜನಿಕ ಸಭೆ ಸಮಾರಂಭ ಮತ್ತಿತರ ಕಾರ್ಯಕ್ರಮ ಆಯೋಜಿಸದೆ BE WITH YOGA, BE AT AT HOME ಎಂಬ ಘೋಷ ವಾಕ್ಯದೊಂದಿಗೆ ಆನ್‌ಲೈನ್‌ನಲ್ಲಿ ಆಚರಿಸಲಾಗುತ್ತಿದೆ. ಜೂ.೧೭ರಿಂದ ೨೧ರ ವರೆಗೆ ಬೆಳಗ್ಗೆ ೭ ರಿಂದ ೮ರ ವರೆಗೆ ಆಯೋಜಿಸಲಾದ ಯೋಗ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು https://meet.google.com/wfi-dknz-aps ಲಿಂಕ್‌ನ್ನು ಬಳಸಬಹುದು. ಹಾಗೂ ಜೂ೨೧ರಂದು ನಡೆಯುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಭಾರತ ಸೇವಾದಳದ ಜಿಲ್ಲಾ ಸಂಘಟಕರು, ಯೋಗ ತರಬೇತಿದಾರರಾದ ಮಹೇಶ್ ಪತ್ತಾರ ಮತ್ತು ಜಿಲ್ಲಾ ಆಯುಷ ಅಕಾರಿಗಳು ಮನವಿ ಮಾಡಿದ್ದಾರೆ.

Nimma Suddi
";