This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsPolitics NewsState News

ಚಂದ್ರಯಾನ ಯಶಸ್ವಿ ಬಿಜಿಪಿಯಿಂದ ವಿಜಯೋತ್ಸವ

ಚಂದ್ರಯಾನ ಯಶಸ್ವಿ ಬಿಜಿಪಿಯಿಂದ ವಿಜಯೋತ್ಸವ

ಬಾಗಲಕೋಟೆ

ಚಂದ್ರಯಾನ-೩ ಯಶಸ್ವಿ ಹಿನ್ನೆಲೆಯಲ್ಲಿ ಬಿಜೆಪಿ ನಗರ ಮಂಡಲವತಿಯಿಂದ ಬಾಗಲಕೋಟೆ ಬಸವೇಶ್ವರ ವೃತ್ತ ದಲ್ಲಿ ಸಂಭ್ರಮಾಚರಣೆ,

ಭಾರತ ಮಾತಾಕಿ ಜೈ ಒಂದೇ ಮಾತರಂ..
ಜೈ ಶ್ರೀರಾಮ ಎಂದು ಘೋಷಣೆ ಕೂಗಿ, ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ,ರಾಜು ರೇವಣಕರ,ಜಯಂತ ಕುರಂದವಾಡ, ಬಸವರಾಜ ಯಂಕಂಚಿ, ಸತ್ಯನಾರಾಯಣ ಹೇಮಾದ್ರಿ, ಸದಾನಂದ ನಾರಾ, ಶ್ರೀಕಾಂತ ಮನಹಳ್ಳಿ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ ಸೇರಿದಂತೆ ಅನೇಕರು ಬಾಗವಹಿಸಿದ್ಧರು.

";