ನಮಸ್ಕಾರ ಸ್ನೇಹಿತರೆ,
ಇಲ್ಲಿದೆ ಹೊಸ ಅಪ್ಡೇಟ್ ಗೃಹಲಕ್ಷ್ಮಿ ಯೋಜನೆಯ ಬಗ್ಗೆ. ಇವತ್ತಿನ ಅಪ್ಡೇಟ್ ಏನೆಂದರೆ, ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಆಗಲೇ ಎಲ್ಲರೂ ಬ್ಯಾಂಕ್ ಅಕೌಂಟಿಗೆ ಬರಲು ಶುರುವಾಗಿದೆ? ಹಾಗಾದರೆ ನಿಮ್ಮ ಖಾತೆಗೆ ಒಟ್ಟಿಗೆ ಜಮವಾಗಲಿದೆ 6000 ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ ಇವಾಗ ಅದರ ಬಗ್ಗೆ ಫುಲ್ ಅಪ್ಡೇಟ್ ಹಾಗೂ ಡೀಟೇಲ್ಸ್ ಅನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ.
ಇಲ್ಲಿದೆ ಹೊಸ ಅಪ್ಡೇಟ್ ಗೆಳೆಯರೇ, ಅದು ಏನೆಂದರೆ ಆಗಲೇ ಸುಮಾರು ಜನರಿಗೆ ಇನ್ನು ಮೊದಲನೇ ಕಂತಿನ ಹಣ ಬಂದಿಲ್ಲ ಹಾಗೂ ಸುಮಾರು ಜನರಿಗೆ ಎರಡನೇ ಕಂತಿನ ಹಣ ಬಂದಿದ್ದರು ಮೂರನೇ ಕಂತಿನ ಹಣ ಬಂದಿಲ್ಲ. ಅವರು ಬಹಳಷ್ಟು ಗೊಂದಲದಲ್ಲಿ ಇದ್ದಾರೆ, ಆದರೆ ಇನ್ನು ಮೇಲೆ ಆ ಗೊಂದಲ ಬೇಡ ಗೆಳೆಯರೇ ಇಲ್ಲಿದೆ ಹೊಸ ಅಪ್ಡೇಟ್.
ಗೃಹಲಕ್ಷ್ಮಿ ಯೋಜನೆ 6000 ಹಣ ನಿಮ್ಮ ಬ್ಯಾಂಕ್ ಖಾತೆಗೆ ಒಟ್ಟಿಗೆ ಬರುತ್ತದೆ?
ಸರಕಾರ ಮೊನ್ನೆ ಸಭೆಯನ್ನು ನಡೆಸಿದರು, ಆದರೆ ಆ ಸಭೆಯಲ್ಲಿ ಏನು ನಡೆಯಿತು ಹಾಗೂ ನಮ್ಮ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದು ಏನು ಎಂಬುದರ ಬಗ್ಗೆ ಪೂರ್ತಿಯಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ. ಮೊನ್ನೆ ನಡೆದ ಸಭೆಯಲ್ಲಿ, ನಮ್ಮ ಸರ್ಕಾರವು ಯಾರ್ಯಾರಿಗೆ ಇನ್ನೂ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ, ಅವರೆಲ್ಲರಿಗೂ ಈ ತಿಂಗಳು 20ನೇ ತಾರೀಖರ ಒಳಗೆ 6,000 ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲು ತೀರ್ಮಾನಿಸಿದ್ದಾರೆ.
ಹಾಗಾದರೆ ಈ ಹಣ ಯಾವಾಗ ಬರಬಹುದು, ಹಾಗೂ ಯಾವ ಯಾವ ಜಿಲ್ಲೆಗೆ ಬರುತ್ತದೆ ಎಂಬುದನ್ನು ನಾನು ನಿಮಗೆ ತಿಳಿಸಿ ಕೊಡುತ್ತೇನೆ.
ಗೃಹಲಕ್ಷ್ಮಿ ಯೋಜನೆ ಮೂರನೇ ಕಂತಿನ ಹಣ ಯಾವ ಯಾವ ಜಿಲ್ಲೆಗೆ ಬರುತ್ತದೆ:
ಮೊದಲನೇದು ಹಾವೇರಿ ಜಿಲ್ಲೆ
ಎರಡನೆಯದು ಮಂಗಳೂರು ಜಿಲ್ಲೆ
ಮೂರನೆದು ಶಿವಮೊಗ್ಗ ಜಿಲ್ಲೆ
ನಾಲ್ಕನೆಯದು ಬೆಂಗಳೂರು ಗ್ರಾಮಾಂತರ
ಐದನೇದು ಮಂಡ್ಯ ಜಿಲ್ಲೆ
ಆರನೇದು ಬೆಳಗಾವಿ ಜಿಲ್ಲೆ
ಏಳನೇದು ಉಡುಪಿ ಜಿಲ್ಲೆ
ಒಂಬತ್ತನೇದು ಮೈಸೂರು ಜಿಲ್ಲೆ
ಹತ್ತನೆಯದು ದಕ್ಷಿಣ ಕನ್ನಡ ಜಿಲ್ಲೆಗೆ
ಈ ಎಲ್ಲಾ ಜಿಲ್ಲೆಗೆ ಮೊದಲನೇ ಕಂತಿನ ಹಣ ಯಾರ್ಯಾರಿಗೆ ಬಂದಿಲ್ಲ ಅವರು ಎಲ್ಲರಿಗೂ 6000 ಹಣವನ್ನು, ನಮ್ಮ ಸರ್ಕಾರ ಅವರ ಬ್ಯಾಂಕ್ ಖಾತೆಗೆ ಹಾಕಲು ತೀರ್ಮಾನಿಸಿದ್ದಾರೆ. ಹೌದು ಗೆಳೆಯರೇ ಇದು ನಿಮಗೆ ಗುಡ್ ನ್ಯೂಸ್ ಏನಬಹುದು ಹಾಗೂ ಗೃಹಲಕ್ಷ್ಮಿ ಯೋಜನೆ ಬಗ್ಗೆ ಹೊಸ ಅಪ್ಡೇಟ್ ಕೂಡ ವಾಗಿದೆ.
ಲಕ್ಷ್ಮಿ ಹೆಬ್ಬಾಳ್ಕರ್ ಅವರು ಎಲ್ಲಾ CDPO ಆಫೀಸರ್ ಗಳ ಜೊತೆ ಮಾತನಾಡಿ ಯಾರಿಗೆ ಎರಡನೇ ಹಾಗೂ ಮೂರನೇ ಕಂತಿನ ಹಣ ಬಂದಿಲ್ಲ ಅವರಿಗೆಲ್ಲರಿಗೂ ಬೇಗನೆ ಈಗ ಕೂಡಲೇ ಅಮೌಂಟ್ ರಿಲೀಸ್ ಮಾಡಿ ಎಂದು ಸ್ಪಷ್ಟಿದ್ದಾರೆ ಅಷ್ಟೇ ಅಲ್ಲದೆ ಇನ್ನೊಂದು ವಿಚಾರ ಏನೆಂದರೆ, ಅವರು ಖುದ್ದಾಗಿ ಇದನ್ನು ಚೆಕ್ ಮಾಡಿದ್ದೀನಿ ಎಂದು ಕೂಡ ಹೇಳಿದ್ದಾರೆ. ಯಾರ್ಯಾರಿಗೆ ಇನ್ನೂ ಮೊದಲನೇ ಕಂತಿನ ಹಣ ಬಂದಿಲ್ಲ ಅವರೆಲ್ಲರಿಗೂ ಒಂದು ಗುಡ್ ನ್ಯೂಸ್ ಅದು ಏನು ಅಂದರೆ ನಿಮಗೆ ಒಂದು ವಾರ ಕಾಲಾವಕಾಶ ಮಾಡಿಕೊಳ್ಳಲಾಗಿದೆ.
ಅದು ಏನೆಂದರೆ, ನೀವು ಈಗಲೇ ಕೂಡ ಹೋಗಿ ಸೈಬರ್ ಗೆ ಬ್ಯಾಂಕ್ ಅಕೌಂಟ್ ಆಗಲಿ ಅಥವಾ ಆಧಾರ್ ಕಾರ್ಡ್ ಅನ್ನು ಚೆಕ್ ಮಾಡಿ ಹಾಗೂ ಅಪ್ಡೇಟ್ ಮಾಡಿಸಿ ಇದು ಸರ್ಕಾರವು ನಮ್ಮ ಮಹಿಳೆಯರಿಗೆ ಸಹಾಯ ಮಾಡಲು ಕೊಟ್ಟ ಅವಕಾಶವಾಗಿದೆ ಈ ಅವಕಾಶವನ್ನು ಕಳೆದುಕೊಳ್ಳಬೇಡಿ ಗೆಳೆಯರೇ ಈಗಾಗಲೇ ಒಮ್ಮೆ ಅಪ್ಡೇಟ್ ಮಾಡಿಸಿ. ಹಾಗೂ ನಿಮ್ಮ ಮೊದಲನೇ ಕಂತಿನ ಹಣವನ್ನು ನಿಮ್ಮದಾಗಿಸಿ.
ನೀವು ಈಗಲೇ ಹೋಗಿ ಆ ಡೀಟೇಲ್ಸ್ ಅನ್ನು ಸರಿ ಮಾಡಿಸಿದರೆ ನಿಮಗೆ ಆ ಹಣ ಬರುತ್ತದೆ ಇನ್ನು ಯಾರ್ಯಾರಿಗೆ ಮೊದಲನೇ ಕಂತಿನ ಹಣ ಬಂದಿದೆ ನಿಮ್ಮೆಲ್ಲರಿಗೂ ಎರಡನೇ ಹಾಗು ಮೂರನೇ ಕಂತಿನ ಹಣ ಬಂದೇ ಬರುತ್ತದೆ. ಹಾಗೂ ಎಲ್ಲಾ ತಿಂಗಳ ಹಣ ಒಟ್ಟಿಗೆ ಸೇರಿಸಿ 6,000 ಜಮಾ ಮಾಡುತ್ತಾರೆ. ಅದಕ್ಕಾಗಿ ಗೊಂದಲಪಡುವ ಅವಶ್ಯಕತೆ ಇಲ್ಲ ನಾಮ ಸರ್ಕಾರವು ಎಲ್ಲಾ ಕೆಲಸವನ್ನು ಈ ತಿಂಗಳ ಒಳಗೆ ಮಾಡಿ ಮುಗಿಸುತ್ತದೆ ಎಂಬ ಮಾಹಿತಿ ನಮಗೆ ಬಂದಿದೆ ಹಾಗೂ ನಮ್ಮ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ವಂದನೆಗಳು