ಬೆಂಗಳೂರು: ರಾಜ್ಯದ ಬಜೆಟ್ ಮಂಡಿಸುತ್ತಿರುವ ಸಿಎಂ ಸಿದ್ಧರಾಮಯ್ಯ ಕುಳಿತುಕೊಂಡು ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ವಿಧಾನಸಭಾಧ್ಯಕ್ಷರ ಅನುಮತಿ ಪಡೆದು ಕುಳಿತು ಬಜೆಟ್ ಮಂಡಿಸುತ್ತಿದ್ದು, ಇದು ಅವರು ೧೬ನೇ ಬಜೆಟ್ ಮಂಡನೆಯಾಗಿದೆ. ಜತೆಗೆ ದಾಖಲೆಯ ಬಜೆಟ್ ಕೂಡ ಆಗಿದೆ. ಅದರ ಲೈವ್ ನಿಮ್ ಸುದ್ದಿಯಲ್ಲಿ ನಿಮಗಾಗಿ ನೀಡಲಾಗಿದೆ.