This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsPolitics NewsState News

ನೂತನ ನಗರಸಭೆ ಅದ್ಯಕ್ಷೆ, ಉಪಾಧ್ಯಕ್ಷೆಗೆ ಅಭಿನಂದನೆ

ನೂತನ ನಗರಸಭೆ ಅದ್ಯಕ್ಷೆ, ಉಪಾಧ್ಯಕ್ಷೆಗೆ ಅಭಿನಂದನೆ

*ನೂತನ ನಗರಸಭೆ ಅದ್ಯಕ್ಷೆ,ಉಪಾಧ್ಯಕ್ಷೆಗೆ ಅಭಿನಂದನೆ*

ಬಾಗಲಕೋಟೆ:

ನಗರಸಭೆ ಅಧ್ಯಕ್ಷೆಯಾಗಿ ಬಿಜೆಪಿಯ ಸವಿತಾ ಲಂಕೆನ್ನವರ್, ಉಪಾಧ್ಯಕ್ಷೆಯಾಗಿ ಶೋಭಾ ರಾವ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ನಗರ ಕುಮಾರೇಶ್ವರ ಗೇಸ್ಟ್‌ಹೌಸ್ ನಲ್ಲಿ ಭಾರತೀಯ ಜನತಾ ಪಕ್ಷ ವಿಧಾನಸಭಾ ಮತಕ್ಷೇತ್ರದ ವತಿಯಿಂದ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ,ಸಂಸದರಾದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯನಾರಾಯಣಸಾ‌ ಭಾಂಡಗೆ ಅವರು ನೂತನವಾಗಿ ಆಯ್ಕೆಯಾದ ನಗರಸಭೆ ಅಧ್ಯಕ್ಷೆ, ಹಾಗೂ ಉಪಾಧ್ಯಕ್ಷರುಗಳಿಗೆ ಸನ್ಮಾನಿಸಿ ಅಭಿನಂದನೆ ತಿಳಿಸಿದರು.

ಮುಖಂಡರಾದ ಜಿ.ಎನ್.ಪಾಟೀಲ,
ಡಾ.ಎಂ.ಎಸ್.ದಡ್ಡೆನ್ನವರ,
ಯಲ್ಲಪ್ಪ ಬೆಂಡಿಗೇರಿ, ಬಸವರಾಜ ಯಂಕಂಚಿ,ರಾಜು ನಾಯ್ಕರ, ಶಿವಾನಂದ ಟವಳಿ, ಬಸವರಾಜ ಹುನಗುಂದ,ಪ್ರಭು ಹಡಗಲಿ, ರಾಜು ಮುದೇನೂರ, ಸೇರಿದಂತೆ ನಗರಸಭೆ ಸದಸ್ಯರು ಇದ್ದರು.

";