This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Education NewsLocal NewsNational NewsState News

ನೋಟು ಬದಲಾವಣೆ:ಗಡುವು ವಿಸ್ತರಣೆ

ನೋಟು ಬದಲಾವಣೆ:ಗಡುವು ವಿಸ್ತರಣೆ

ನ ವದೆಹಲಿ : ಬ್ಯಾಂಕುಗಳಲ್ಲಿ 2,000 ರೂಪಾಯಿ ನೋಟುಗಳನ್ನ ವಿನಿಮಯ ಮಾಡಿಕೊಳ್ಳುವ ಕೊನೆಯ ದಿನಾಂಕವನ್ನ ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹೇಳಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಆಕ್ಟಿಐ, 2000 ನೋಟು ವಿನಿಮಯಕ್ಕೆ ಇಂದು ಕಡೆಯ ದಿನಾವಾಗಿತ್ತು.

ಆದ್ರೆ, ಈ ಗಡುವನ್ನ ಅಕ್ಟೋಬರ್ 7ರವರೆಗೆ ವಿಸ್ತರಿಸಲಾಗಿದೆ. ಹೀಗಾಗಿ 72,000 ನೋಟು ಮಾನ್ಯವಾಗಿರುತ್ತದೆ ಎಂದು ಆರ್ಬಿಐ ಹೇಳಿದೆ.

Nimma Suddi
";