This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsState News

ಅಮೀನಗಡ ಠಾಣೆಗೆ ಮಹಿಳಾ ಎಸ್ಐ

ಅಮೀನಗಡ ಠಾಣೆಗೆ ಮಹಿಳಾ ಎಸ್ಐ

ಬಾಗಲಕೋಟೆ

ಜಿಲ್ಲೆಯ ಅಮೀನಗಡ ಪೊಲೀಸ್ ಠಾಣೆಗೆ ನೂತನವಾಗಿ ಮಹಿಳಾ ಎಸ್ಐ ಆಗಿ ಜ್ಯೋತಿ ವಾಲಿಕಾರ ಅಧಿಕಾರ ವಹಿಸಿಕಿಂಡಿದ್ದಾರೆ.

ವಿಜಯಪುರದ ಆದರ್ಶ ನಗರ ಠಾಣೆಯಲ್ಲಿ ಅಪರಾಧ ವಿಭಾಗದ ಎಸ್ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಜ್ಯೋತಿ ವಾಲಿಕಾರ ಅವರು ಜುಲೈ ತಿಂಗಳಲ್ಲಿ ನಡೆದ ವರ್ಗಾವಣೆ ಪ್ರಕ್ರಿಯೆಯಲ್ಲಿ ಅಮೀನಗಡ ಠಾಣೆಯ ಕಾನೂನು ಮತ್ತು ಸೂವ್ಯವಸ್ತೆ ಯ ಎಸ್ಐ ಆಗಿ ವರ್ಗಾವಣೆ್ಗೊಂಡಿದ್ದರು.

ಅಂದ ಹಾಗೆ ಇಲ್ಲಿನ ಠಾಣೆಯ ಮೊದಲ ಮಹಿಳಾ ಎಸ್ಐ ಆಗಿದ್ದು ಮೂಲತ ಹುನಗುಂದ ತಾಲೂಕಿನ ಹಿರೇಮಳಗಾವಿ ಗ್ರಾಮದವರಾಗಿದ್ದರೆ.

ಕಳೆದ ಒಂದು ವರ್ಷದಿಂದ ಎಸ್ಐ ಆಗಿದ್ದ ಶಿವಾನಂದ ಸಿಂಗನ್ನವರ ಸದ್ಯ ಸಾವಳಗಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

";