This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Education NewsState News

ಗುಡೂರ ಜಗದಂಬಾ ಶಾಲೆಯಲ್ಲಿ ಧ್ವಜಾರೋಹಣ

ಗುಡೂರ ಜಗದಂಬಾ ಶಾಲೆಯಲ್ಲಿ ಧ್ವಜಾರೋಹಣ

ಬಾಗಲಕೋಟೆ

ಎಸ್ ಎಸ್ ಕೆ ಸಮಾಜದ ಶ್ರೀ ಜಗದಂಬಾ ಮಹಿಳಾ ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಜಗದಂಬಾ ಆಂಗ್ಲ ಮಾಧ್ಯಮ ಶಾಲೆ ಗುಡೂರದಲ್ಲಿ ಇಂದು 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜೃಂಭಣೆ ಯಿಂದ ಆಚರಿಸಲಾಯಿತು

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸರಸ್ವತಿ ವಿ ರಂಗ್ರೇಜ್ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ರತ್ನಾ ಕೆ ಮೇಘರಾಜ್ ಮತ್ತು ಎಲ್ಲಾ ಸದಸ್ಯರು ಹಾಗೂ ಎಸ್ ಎಸ್ ಕೆ ಸಮಾಜದ ಅಧ್ಯಕ್ಷರು ಶ್ರೀ ಮೋಹನಸಾ ಆರ್ ಬಸವಾ ಹಾಗೂ ಉಪಾಧ್ಯಕ್ಷರಾದ ವಿಠ್ಠಲ ಕೆ ರಂಗ್ರೇಜ್ ಹಾಗೂ ಸಮಾಜದ ಎಲ್ಲಾ ಗುರು ಹಿರಿಯರು, ಸಲಹಾ ಸಮಿತಿಯ ಸದಸ್ಯರು ಹಾಗೂ ಶಿಕ್ಷಕರು. ಮುದ್ದು ಮಕ್ಕಳು ಭಾಗಿಯಾಗಿ ಈ 77ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು

ಈ ಕಾರ್ಯಕ್ರಮದಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿದ ಮಾಜಿ ಸೈನಿಕರಿಗೆ ಸನ್ಮಾನಿಸಲಾಯಿತು ಮತ್ತು ಮಕ್ಕಳ ಭಾಷಣ ಹಾಗೂ ನೃತ್ಯದೊಂದಿಗೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

";