This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ನಗರದಲ್ಲಿ ಗದ್ದಿಗೌಡರಿಂದ ಭರ್ಜರಿ ಪ್ರಚಾರ

ನಗರದಲ್ಲಿ ಗದ್ದಿಗೌಡರಿಂದ ಭರ್ಜರಿ ಪ್ರಚಾರ

*ನಗರದಲ್ಲಿ ಗದ್ದಿಗೌಡರಿಂದ ಭರ್ಜರಿ ಪ್ರಚಾರ

*ವಿಜಯಮಾಲೆ ಹಾಕಿ ಆರತಿ,ಸನ್ಮಾನಮಾಡಿ ಸಿಹಿ ನೀಡಿ ಹರಿಸಿದ ಜನತೆ*

ಬಾಗಲಕೋಟೆ: ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪಾದಯಾತ್ರೆ ಮೂಲಕ ಭರ್ಜರಿ ಪ್ರಚಾರ ನಡೆಸಿ ಮನೆ ಮನೆ ತೆರಳಿ ಮತಯಾಚನೆ ಮಾಡಿದರು.

ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ ನಡೆದ ಪಾದಯಾತ್ರೆ ನಗರದ ನಾಗಪ್ಪನ ಕಟ್ಟಿಯಿಂದ ಪ್ರಾರಂಭವಾಗಿ ಏಕ್ಸ್ ಟೆಂಶನ್ ಏರಿಯಾ, ವಿನಾಯಕ ನಗರ ಸೇರಿದಂತೆ ವಾರ್ಡ ನಂ 3ರಲ್ಲಿ ಬಿಜೆಪಿಗೆ ಮತ ನೀಡುವಂತೆ ಮತಯಾಚಿಸಿದರು.
ನಗಸಭೆ ಸದಸ್ಯರ, ಬಿಜಿಪಿ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.

";