This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsPolitics NewsState News

ಜೆಇಇ ಮೇನ್ಸ್ ನಲ್ಲಿ ಉತ್ತಮ ಸಾಧನೆ

ಜೆಇಇ ಮೇನ್ಸ್ ನಲ್ಲಿ ಉತ್ತಮ ಸಾಧನೆ

ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿಯ ಎಸ್ ಆರ್ ಪಾಟೀಲ್ ಶಿಕ್ಷಣ ಪ್ರತಿಷ್ಠಾನ( ರಿ)ದ ಬಾಪೂಜಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2024ರ j E E ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಶಿವಭೋದ ಶೆಟ್ಟಿ ತಿಳಿಸಿದ್ದಾರೆ
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಾಧನೆ ಮಾಡಿದ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ.
ಆದೇಶ ಪವಾರ್(೮೫.೪೨), ಮಯೂರ್ ಹತ್ತರ ಕಿ ಹಾಳ(೮೪.೭೭), ಕಲ್ಪನಾ ಮದರ ರಸಾಯನ ವಿಭಾಗದಲ್ಲಿ(೯೪) ಶ್ರೇಯಾ ಪಾಟೀಲ್ ಹಾಗೂ ಜಕ್ಕವ್ವ ಹಲ್ಲೂರ್ ಈ ವಿದ್ಯಾರ್ಥಿಗಳಿಗೆ ಅಧ್ಯಕ್ಷರಾದ ಎಸ್ಆರ್ ಪಾಟೀಲ ಕಾರ್ಯದರ್ಶಿಗಳಾದ ಎಂ ಎನ್ ಪಾಟೀಲ್ ಸಲಹೆಗಾರರಾದ ಹೆಚ್‍ಬಿ ಧರ್ಮಣ್ಣವರ ಪ್ರಾಂಶುಪಾಲರಾದ ಶಿವ ಭೋದ ಶೆಟ್ಟಿ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ

 

 

 

";