This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsPolitics NewsState News

ಲೋಕಸಭೆಗೂ ಮುನ್ನ ಸರಕಾರ ಪತನ

ಲೋಕಸಭೆಗೂ ಮುನ್ನ ಸರಕಾರ ಪತನ

ಬಾಗಲಕೋಟೆ :

*ಲೋಕಸಭೆಗೂ ಮುನ್ನ ಸರ್ಕಾರ ಪತನ….ಸಿಎಂ ಬದಲಾವಣೆ ಫಿಕ್ಸ್…ಕಟೀಲ್ ಭವಿಷ್ಯ…*

ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ರಾಸ್ ನಲ್ಲಿ ಬಿಜೆಪಿ ರಾಜ್ಯಾಧ್ಯ ಕ್ಷ ನಳಿನಕುಮಾರ್ ಕಟೀಲ್ ಹೇಳಿಕೆ..

*ರಾಜ್ಯದಲ್ಲಿ ಆಪರೇಶನ್ ಕಮಲ ನಡೆಯಲ್ಲ, ಬದಲಾಗಿ ಆಪರೇಶನ್ ಹಸ್ತ ನಡೆಯುತ್ತಿದೆ…*

ಬರದ ಮಧ್ಯೆ ಕೈ ನಾಯಕರು ಖುರ್ಚಿಗಾಗಿ ಕಸರತ್ತು ನಡೆಸುತ್ತಿದ್ದಾರೆ…

ನಾವೇನು ಸರ್ಕಾರ ಕೆಡವೋದಿಲ್ಲ, ತಾನೇ ತಾನಾಗಿ ಬೀಳುತ್ತೆ,
ಸರ್ಕಾರ ಬೀಳೋದನ್ನ ನಾವು ನೋಡುತ್ತಿಲ್ಲ,
ರಾಜ್ಯದ ಜನತೆಯ ಪರವಾಗಿ ನಮ್ಮ ಪಾರ್ಟಿ ಇದೆ…

ಅಧಿಕಾರಕ್ಕಾಗಿ ಜಗಳ ಕಾಂಗ್ರೆಸ್ ನಲ್ಲಿದೆ,
ಸರ್ಕಾರ ಪತನವಾದರೆ ಅದು ಕಾಂಗ್ರೆಸ್ ನಿಂದ,
ಗುಂಪುಗಾರಿಕೆ ಇರೋದು ಕಾಂಗ್ರೆಸ್ ನಲ್ಲಿ…

ಇವತ್ತಿನ ಸ್ಥಿತಿ ನೋಡಿದ್ರೆ ಸರ್ಕಾರ ಮುಂದಕ್ಕೆ ಇರೋದಿಲ್ಲ ಎಂದ ಕಟೀಲ್,
ಈ ಸರ್ಕಾರಕ್ಕೆ ರೈತರ ಶಾಪ ತಟ್ಟುತ್ತಿದೆ…

ರೈತರ ಶಾಪದಿಂದಲೇ ಈ ಸರ್ಕಾರ ಬಿದ್ದು ಹೋಗುತ್ತದೆ ಎಂದ ಕಟೀಲ್…

";