This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Education NewsLocal NewsState News

ಹುಬ್ಬಳ್ಳಿ, ವಿಜಯಪುರ ಓವರ್‌ ಆಲ್ ಚಾಂಪಿಯನ

ಹುಬ್ಬಳ್ಳಿ, ವಿಜಯಪುರ ಓವರ್‌ ಆಲ್ ಚಾಂಪಿಯನ

ಬೀದರ್:ವಿಜಯಪುರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಬೀದರ್‌ನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಯೋಗದಲ್ಲಿ ನಡೆದ ಮೂರು ದಿನಗಳ 18ನೇ ಶಕ್ತಿ ಸಂಭ್ರಮ, ಮಹಿಳಾ ಅಂತರ್ ಮಹಾವಿದ್ಯಾಲಯಗಳ ಯುವ ಜನೋತ್ಸವದಲ್ಲಿ ಓವರ್ ಆಲ್ ಚಾಂಪಿಯನ್ ಆಗಿ ಹುಬ್ಬಳ್ಳಿಯ ಎಸ್‌ಜೆಎಂವಿಎಸ್ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜು (ವಿನ್ನರ್) ಹಾಗೂ ವಿಜಯಪುರದ ಕೆಎಸ್‌ಎಡಬ್ಲೂಯುವಿ ಜ್ಞಾನಶಕ್ತಿ ಕ್ಯಾಂಪಸ್ (ರನ್ನರ್ ಅಪ್) ಆಗಿ ಹೊರ ಹೊಮ್ಮಿವೆ.

ಹುಬ್ಬಳ್ಳಿಯ ಎಸ್‌ಜೆಎಂವಿಎಸ್ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿಯರು ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ವಿನ್ನರ್ ಆಗಿ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡರು. ವಿಜಯಪುರದ ಕರ್ನಾಟಕ ಸ್ಟೇಟ್ ವುಮೆನ್ಸ್ ಯೂನಿವರ್ಸಿಟಿ ಜ್ಞಾನಶಕ್ತಿ ಕ್ಯಾಂಪಸ್‌ನ ವಿದ್ಯಾರ್ಥಿನಿಯರು ರನ್ನರ್ ಅಪ್ ಆಗಿ ಇವರೂ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.