This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಆಲಮಟ್ಟಿ ಜಲಾಶಯಕ್ಕೆ ಲೈಟಿಂಗ್ ಅಳವಡಿಕೆ, ಸಿಎಂರಿಂದ ಬಾಗಿನ ನಾಳೆ

ಆಲಮಟ್ಟಿ ಜಲಾಶಯಕ್ಕೆ ಲೈಟಿಂಗ್ ಅಳವಡಿಕೆ, ಸಿಎಂರಿಂದ ಬಾಗಿನ ನಾಳೆ

ವಿಜಯಪುರ:ಆಲಮಟ್ಟಿ ಜಲಾಶಯಕ್ಕೆ ಲೈಟಿಂಗ್ ಅಳವಡಿಸಲಾಗಿದ್ದು, ಡ್ಯಾಂನ ಎಲ್ಲ ಗೇಟ್ ಗಳು‌ ನಾನಾ ಬಣ್ಣಗಳಿಂದ ಕಂಗೋಳಿಸುತ್ತಿವೆ.

ನಾಳೆ ಆಲಮಟ್ಟಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದು,   ಶಾಸ್ತ್ರಿ ಜಲಾಶಯಕ್ಕೆ ಬಾಗಿನ ಅರ್ಪಿಸುವರು.

ಮಧ್ಯಾಹ್ನ 12.30ಕ್ಕೆ ಆಲಮಟ್ಟಿಗೆ ಆಗಮಿಸಲಿರುವ ಸಿಎಂ ನಂತರ ಬಾಗಿನ ಅರ್ಪಿಸಲಿದ್ದಾರೆ.

ಆಲಮಟ್ಟಿ ಜಲಾಶಯಕ್ಕೆ ಲೈಟಿಂಗ್ ಅಳವಡಿಕೆ ಮಾಡಿದ್ದರಿಂದ ಜಲಾಶಯ ಮನಮೋಹಕವಾಗಿ ಕಾಣುತ್ತಿದೆ.

";