This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ಕಾಟನ್ ಸೀರೆಯ ಜಲಕ್, ವೈವಿಧ್ಯಮಯ ಸ್ಟೈಲಿಂಗ್ ಪ್ರಯೋಗ

ಕಾಟನ್ ಸೀರೆಯ ಜಲಕ್, ವೈವಿಧ್ಯಮಯ ಸ್ಟೈಲಿಂಗ್ ಪ್ರಯೋಗ

ಕಾಟನ್ ಸೀರೆಗಳನ್ನು ಆಕರ್ಷಕವಾಗಿ ಕಾಣುವಂತೆ ಬಿಂಬಿಸಬಹುದಿದ್ದು, ಭಿನ್ನ-ವಿಭಿನ್ನ ಬ್ಲೌಸ್‌ಗಳನ್ನು ಕಾಟನ್ ಸೀರೆಯೊಂದಿಗೆ ಮಿಕ್ಸ್ –ಮ್ಯಾಚ್ ಅಥವಾ ವಿಭಿನ್ನವಾಗಿ ಧರಿಸಿದಾಗ ಸುಂದರವಾಗಿ ಕಾಣಿಸಬಹುದು. ಈ ಸ್ಟೈಲಿಂಗ್‌ಗೆ ಆಕ್ಸೆಸರೀಸ್ ಮ್ಯಾಚ್ ಮಾಡಿದಾಗ ಹೈ ಫ್ಯಾಷನ್ ಲುಕ್ ನೀಡಬಹುದು.

ಹಿಂದಿನ ಕಾಲದಲ್ಲಿ ಮಹಿಳೆಯರು ಅತಿ ಹೆಚ್ಚಾಗಿ ಕಾಟನ್ ಸೀರೆಗಳನ್ನು ಬಳಸುತ್ತಿದ್ದರು., ಇಂದು ಕೆಲವು ಹುಡುಗಿಯರು ಕಾಟನ್ ಸೀರೆಗಳು ಕೇವಲ ಹಿರಿಯ ಮಹಿಳೆಯರಿಗೆ ಮಾತ್ರ ಎಂದು ಕೊಳ್ಳುತ್ತಾರೆ. ಅದು ತಪ್ಪು. ನಮ್ಮ ಸ್ಟೈಲಿಂಗ್ ಆಧಾರದ ಮೇಲೆ ಪ್ರತಿ ಸಾಮಾನ್ಯ ಕಾಟನ್ ಸೀರೆ ಕೂಡ ಆಕರ್ಷಕವಾಗಿ ಕಾಣಿಸಬಲ್ಲವು. ಅದಕ್ಕಾಗಿ ವೈವಿಧ್ಯಮಯ ಬ್ಲೌಸ್‌ಗಳನ್ನು ಹಾಗೂ ಆಕ್ಸೆಸರೀಸ್‌ಗಳನ್ನು ಧರಿಸಬೇಕು.

ಜೊತೆಗೆ ಪ್ರಯೋಗಾತ್ಮಕ ಸ್ಟೈಲಿಂಗ್‌ಗೆ ಸೈ ಎನ್ನಬೇಕು ಎನ್ನುತ್ತಾರೆ ಡಿಸೈನರ್ ರೇಣುಕಾ ಪ್ರಕಾಶ್. ಅವರ ನಾನಾ ಸ್ಟೈಲಿಂಗ್‌ನಗಳಿವೆ.
ಉಡುಪಿ ಕಾಟನ್ ಸೀರೆಯನ್ನು ಅರ್ಗಾನ್ಜಾ ಫುಲ್ ಸ್ಲೀವ್ ಬ್ಲೌಸ್ ಮ್ಯಾಚ್ ಮಾಡಿದ್ದೇನೆ. ಇದು ಡಿಫರೆಂಟ್ ಲುಕ್ ನೀಡುತ್ತದೆ. ಇನ್ನು ಇದಕ್ಕೆ ಧರಿಸಿರುವ ಜುಮ್ಕಾ, ಬಿಗ್ ಫಿಂಗರ್ ರಿಂಗ್ಸ್ ಹಾಗೂ ಕ್ಲಿಪಾನ್ ಮೂಗುತಿ ಡಿಫರೆಂಟ್ ಲುಕ್ ನೀಡಿದೆ. ಸೊಂಟಕ್ಕೆ ಬಿಗಿದಿರುವ ಫಂಕಿ ಬೆಲ್ಟ್ ಇಂಡೋ- ವೆಸ್ಟರ್ನ್ ಲುಕ್ ನೀಡಿದೆ ಎನ್ನುತ್ತಾರೆ.

Nimma Suddi
";