This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಜಾಬ್ ನ್ಯೂಸ್: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಅಪ್ರೆಂಟಿಸ್‌ ಹುದ್ದೆಗಳಿಗೆ ನೇಮಕಾತಿ

ಜಾಬ್ ನ್ಯೂಸ್: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಅಪ್ರೆಂಟಿಸ್‌ ಹುದ್ದೆಗಳಿಗೆ ನೇಮಕಾತಿ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ   ನಲ್ಲಿ 60 ಅಪ್ರೆಂಟಿಸ್‌ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ

ಅಪ್ರೆಂಟಿಸ್ – 60 ಹುದ್ದೆಗಳು

1. ಕಾರ್ಪೆಂಟರ್‌ – 02 ಹುದ್ದೆ

2. ಕಂಪ್ಯೂಟರ್‌ ಆಪರೇಟರ್‌ ಮತ್ತು ಪ್ರೋಗ್ರಾಮಿಂಗ್‌ ಸಹಾಯಕ – 08 ಹುದ್ದೆ

3. ಡ್ರಾಫ್ಟ್ಸ್‌ಮನ್ (ವೈದ್ಯಕೀಯ) – 04 ಹುದ್ದೆ

4. ಎಲೆಕ್ಟ್ರಿಷಿಯನ್ – 06 ಹುದ್ದೆ

5. ಎಲೆಕ್ಟ್ರಾನಿಕ್ಸ್ – 04 ಹುದ್ದೆ

6. ಫಿಟ್ಟರ್ – 15 ಹುದ್ದೆ

7. ಯಂತ್ರಶಾಸ್ತ್ರಜ್ಞ – 10 ಹುದ್ದೆ

8. ಮೆಕ್ಯಾನಿಕ್ – 03ಹುದ್ದೆ

9. ಟರ್ನರ್ – 05 ಹುದ್ದೆ

10. ವೆಲ್ಡರ್ – 03 ಹುದ್ದೆ

ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅಪ್ಲಿಕೇಶನ್ಸ್‌ ಪ್ರಾರಂಭ ದಿನಾಂಕ: 03-01-2024

ಆನ್‌ಲೈನ್‌ ಅಪ್ಲಿಕೇಶನ್ಸ್‌ ಕೊನೆಯ ದಿನಾಂಕ: 27-01-2024

ಅರ್ಜಿಶುಲ್ಕ: ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಶುಲ್ಕವಿಲ್ಲ.

ವಯಸ್ಸಿನ ಮಿತಿ

ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು

ಕಾಯ್ದಿರಿಸದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ: 27 ವರ್ಷಗಳು

ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ : 30 ವರ್ಷಗಳು

ಎಸ್ ಸಿ/ಎಸ್ ಟಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ : 32 ವರ್ಷಗಳು

ಪಿಡಬ್ಲ್ಯೂಡಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ : 37 ವರ್ಷಗಳು

 

ಶೈಕ್ಷಣಿಕ ವಿದ್ಯಾರ್ಹತೆ :

ಕಂಪ್ಯೂಟರ್‌ ಆಪರೇಟರ್‌ ಮತ್ತು ಪ್ರೋಗ್ರಾಂ ಅಸಿಸ್ಟಂಟ್ ಮತ್ತು ಕಾಪೆಂಟರ್‌ ಮತ್ತು ವೆಲ್ಡರ್‌ ಹೊರತುಪಡಿಸಿ ಅಭ್ಯರ್ಥಿಗಳು

ಎನ್ಸಿವಿಟಿಯಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಎರಡು ವರ್ಷಗಳ ಅವಧಿಯೊಂದಿಗೆ ಆಯ್ಕೆ ಬಯಸುವ ಹುದ್ದೆಗೆ ತಕ್ಕ ವಿಭಾಗದಲ್ಲಿ ಐಟಿಐ ಪದವಿ ಉತ್ತೀರ್ಣರಾಗಿರಬೇಕು.

ಸೂಚನೆ

1.ಡಿಪ್ಲೊಮಾ/ಪದವೀಧರಅರ್ಹತೆಹೊಂದಿರುವಅಭ್ಯರ್ಥಿಗಳುಅರ್ಜಿಸಲ್ಲಿಸಲುಅರ್ಹರಲ್ಲ.

2.ಈಗಾಗಲೇಅಪ್ರೆಂಟಿಸ್ ತರಬೇತಿಪಡೆದಅಭ್ಯರ್ಥಿಗಳುಸಹಅರ್ಜಿಸಲ್ಲಿಸಲುಅರ್ಹರಲ್ಲ.

ತರಬೇತಿಅವಧಿ

ಅಪ್ರೆಂಟಿಶಿಪ್ ಕಾಯ್ದೆ 1961 ರ ಪ್ರಕಾರ ಒಂದು ವರ್ಷದ ತರಬೇತಿಯನ್ನುನೀಡಲಾಗುತ್ತದೆ.

ಸ್ಟೈಪೆಂಡ್ ವಿವರ

1. ಕಂಪ್ಯೂಟರ್‌ ಆಪರೇಟರ್‌, ಪ್ರೋಗ್ರಾಂ ಅಸಿಸ್ಟೆಂಟ್‌, ಕಾಪೆಂಟರ್‌, ವೆಲ್ಡರ್‌

ಹುದ್ದೆಗೆ: ರು. 7700 (ಮಾಸಿಕ ವೇತನ)

2. ಇತರ ಹುದ್ದೆಗಳಿಗೆ : ರು. 8050 (ಮಾಸಿಕ ವೇತನ)

ಆಯ್ಕೆವಿಧಾನ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಐಟಿಐ ಅಂಕಗಳನ್ನುಆಧರಿಸಿ ಪ್ರಸುತ್ತ ಖಾಲಿ ಇರುವ ಹುದ್ದೆಗಳಿಗೆ ಅನುಗುಣವಾಗಿ ತಾತ್ಕಾಲಿಕ ಅರ್ಹತಾ ಪಟ್ಟಿಯನ್ನುಪ್ರಕಟಿಸಲಾಗುತ್ತದೆ. ಅಂತಹ ಅಭ್ಯರ್ಥಿಗಳಿಗೆ ಇಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ. ಅವರಿಗೆ ಲಿಖಿತ ಪರೀಕ್ಷೆ / ಸಂದರ್ಶನವನ್ನು ನಡೆಸಿ ಪಡೆದ ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು rac.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

";