ಬಾಗಲಕೋಟೆ: ಅಧಿವೇಶನ ನಡೆದ ಸಮಯದಲ್ಲಿಯೆ ಬೆಳಗಾವಿಯಲ್ಲಿ ನಡೆದ ಮಹಿಳೆಮೆಲೆ ದೌರ್ಜನ್ಯ ಏಸೆಗಿರುವುದು ಮಹಿಳೆಯರಿಗೆ ಭದ್ರತೆ ಇಲ್ಲದಂತಾಗಿದೆ, ಇದರ ನೈತಿಕತೆಯನ್ನು ಹೊತ್ತು ಸಿದ್ದರಾಮಯ್ಯ ಸಿ.ಎಂ.ಸ್ಥಾನಕ್ಕೆ ರಾಜಿನಾಮೆ ನಿಡಬೇಕು ಎಂದರು.
ಅವರು ಬೆಳಗಾವಿಯಲ್ಲಿ ನಡೆದ ಮಹಿಳೆಮೆಲಿನ ದೌರ್ಜನ್ಯ ಖಂಡಿಸಿ ಭಾರತೀಯ ಜನತಾ ಪಾರ್ಟಿ ಜಿಲ್ಲಾಘಟಕದಿಂದ ನಗರದ ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನೆಯನ್ನೂದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೇಸ್ಸ ಸರಕಾರ ಅಧಿಕಾರಕ್ಕೆ ಬಂದಮೇಲೆ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ, ದೀನ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ, ಇವತ್ತು ದೀನ ತಲಿತರ ಮೆಲೆ ನಿರಂತರ ಹಲ್ಲೆಗಳಾಗುತ್ತಿವೆ, ಬೆಳಗಾವಿಯಲ್ಲಿ ನಡೆದ ಎರಡು ಕಹಿ ಘಟನೆಗಳನ್ನು ಯಾರು ಮರಿಲಿಕ್ಕೆ ಸಾದ್ಯವಿಲ್ಲಾ, ಪ್ರಜಾಪ್ರಭುತ್ವದ ಕಳಂಕ ಅನ್ನುವ ರೀತಿಯಲ್ಲಿ ಮಹಿಳೆಮೆಲೆ ದೌರ್ಜನ್ಯವಾಗಿದ್ದು, ಮಹಿಳೆಯನ್ನು ಬೆತ್ತಲೆಮಾಡಿ ಮೇರವಣಿಗೆ ಮಾಡಿದ್ದು,ಕಂಬಕ್ಕೆ ಕಟ್ಟಿ ಹೊಡೆದಿದ್ದು, ಈ ಸರಕಾರಕ್ಕೆ ಕಪ್ಪು ಚುಕ್ಕೆಯಾಗಿದ್ದು ಈ ಸರಕಾರ ಯಾವುದೆ ಕಾರಣಕ್ಕೂ ರಾಜ್ಯದಲ್ಲಿ ಮುಂದುವರೆಬಾರದು, ಗೃಹಮಂತ್ರಿ ಪರಮೇಶ್ವರ,ಮುಖ್ಯಮಂತ್ರಿ ಸಿದ್ರಾಮಯ್ಯ, ಸಚಿವೆ ಲಕ್ಷ್ಮೀ ಹೆಬ್ಬಾಪ್ರತಿಭಟಿಸಲಾಯಿತುಯ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು,
ಬೆಳಗಾವಿಯಿಲ್ಲಿ ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ ಮೇಲೆ ಮಾರಣಾಂತಿಕ ಹಲ್ಲೆಮಾಡಿದ್ದು,ಸ್ವತಹ ಮಂತ್ರಿ ಲಕ್ಷ್ಮೀಹೆಬ್ಬಾಳ್ಕರ ಸಹೋದರ ಶಾಸಕ ಹಟ್ಟಿಹೊಳೆ ಅವರೆ ಸ್ವತ ಈ ಕೃತ್ಯ ಏಸಗಿದ್ದಾರೆ, ಇದು ಖಂಡನೀಯ ಈ ಘಟನೆಯಲ್ಲಿ ಬಾಗಿಯಾದ ಚೆನ್ನರಾಜ ಹಟ್ಟಿಹೊಳಿ ಅವರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ ಅವರು ನಿಷ್ಪಕ್ಷವಾದ ತನಿಖೆಯಾಗಲು ಲಕ್ಷ್ಮೀಹೆಬ್ಬಾಳ್ಕರ ಅವರನ್ನು ಕೂಡಲೆ ಸಂಪೂಟದಿಂದ ವಜಾ ಮಾಡಬೇಕು ಆಗ್ರಹಿಸಿ ಇದರಿಂದ ದಲಿತರ ರಕ್ಷಣೆ ಸಾಧ್ಯ ಎಂದರು.
ಇದೆ ಸಂಧರ್ಭದಲ್ಲಿ ಮಾತನಾಡಿದ ಸಂಸದ ಪಿಸಿ ಗದ್ದಿಗೌಡರ ಮಾತನಾಡಿ ರಾಜ್ಯದಲ್ಲಿರುವ ಕಾಂಗ್ರೇಸ್ಸ ಸರಕಾರ ಬೇಳಗಾವಿ ಘಟನೆಯನ್ನು ನಿರ್ಲಕ್ಷೆ ಮಾಡಿದ್ದು, ಯಾವುದೆ ಸಚಿವರು,ಮಂತ್ರಿಗಳು ಆ ಘಟನಾ ಸ್ಥಳಕ್ಕೆ ಬೇಟಿ ನೀಡದೆ ಇದ್ದು ವಿಷಾದನಿಯ, ಕೇಂದ್ರದಿಂದ ಮಹಿಳಾ ಸಂಸದರ ತಂಡ ಬೆಳಗಾವಿ ಬೇಟಿ ನಿಡಿದ್ದು ಇದನ್ನು ಭಾರತೀಯ ಜನತಾ ಪಾರ್ಟಿ ಈ ಘಟನೆಯನ್ನು ಗಂಭಿರವಾಗಿ ಪರಗನಿಸಿದೆ, ತಪ್ಪಿಸ್ಥತ್ತರಿಗೆ ಕಠಿಣ ಶಿಕ್ಷೇಯಾಗಲಿ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ, ವಿಧಾನ ಪರಿಷತ್ತ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ. ಬೆಳಗಾವಿ ಸಹ ಪ್ರಭಾರಿ ಬಸವರಾಜ ಯಂಕಂಚಿ, ಜಿಲ್ಲಾ ಉಪಾಧ್ಯಕ್ಷ ಅಶೋಕ ಲಿಂಬಾವಳಿ,ನಾರಾಯಣ ಯಡಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ,ಮಲ್ಲಯ್ಯ ಮೂಗನೂರಮಠ, ಜಿ.ಎನ್.ಪಾಟೀಲ, ಸತ್ಯನಾರಾಯಣ ಹೆಮಾದ್ರಿ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೋಣ್ಣರು, ಕಲ್ಲಪ್ಪ ಭಗವತಿ, ಮಲ್ಲೇಶ ವಿಜಾಪುರ, ನಗರಮಂಡಲ ಅಧ್ಯಕ್ಷ ಸದಾನಂದ ನಾರಾ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ಹೊಸುರು. ಜ್ಯೋತಿ ಭಜಂತ್ರಿ, ಶೋಭಾ ರಾವ,ಅನಿತಾ ಸರೋದೆ,ಶಿವಲೀಲಾ ಪಟ್ಟಣಶೇಟ್ಟಿ,ಉಮಾ ಚೇಟ್ಟರಕಿ, ,ರಾಜು ಕೋಟೆಕಲ್,ಶ್ರೀಶೈಲ ಗಾಣಿಗೇರ.ನಾಗರಾಜ ಕಟ್ಟಿಮನಿ, ಸುವರ್ಣ ಪಾಟೀಲ,ಪವಿತ್ರ ತುಕ್ಕನ್ನವರ,ಕಾವೇರಿ ರಾಥೋಡ, ವಿಜಯ ಚೆಟ್ಟರಕಿ, ಲಕ್ಷ್ಮಿನಾರಾಯಣ ಕಾಸಟ್,ಬಸವರಾಜ ಹುನಗುಂದ,ಉಮೇಶ ಹಂಚಿನಾಳ,ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಭುವನೇಶ್ವರ ಪೂಜಾರ, ಸೇರಿದಂತೆ ಅನೇಕ ಜನ ಕಾರ್ಯಕರ್ತರು ಪ್ರತಿಭಟಣೆಯಲ್ಲಿ ಭಾಗವಹಿಸಿದ್ದರು.
ಶಿವಾನಂದ ಜೀನನ್ನಿಂದ ಪ್ರಾರಂಭವಾದ ಪ್ರತಿಭಟನಾ ಮೇರವಣಿಗೆ ಬಸವೇಶ್ವರ ವೃತ್ತದಲ್ಲಿ ಸಮಾವಣೆಗೊಂಡು ಪ್ರತಿಭಟಿಸಲಾ