ಸಿಂಪಲ್ ಕ್ಯಾಚ್ ಬಿಟ್ಟು ಅಪಹಾಸ್ಯಕ್ಕೆ ಒಳಗಾದರೂ ನೇಪಾಳಿ ಹಾಡಿಗೆ ಸೊಂಟ ಕುಣಿಸಿದ ಕೊಹ್ಲಿ!
ಪಲ್ಲೆಕೆಲೆ: ಏಷ್ಯಾಕಪ್ 2023ರ (Asia Cup 2023) ಐದನೇ ಪಂದ್ಯದಲ್ಲಿ ಭಾರತ ಮತ್ತು ನೇಪಾಳ ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು ಅತ್ಯಂತ ಕಳಪೆ ಫೀಲ್ಡಿಂಗ್ ಮಾಡಿತು. ಅರಂಭಿಕ 26 ಎಸೆತಗಳ ಒಳಗೆ ಮೂರು ಬಾರಿ ಕ್ಯಾಚ್ ಬಿಡುವ ಮೂಲಕ ಭಾರತ ತಂಡ ಟೀಕೆಗೆ ಒಳಗಾಯಿತು. ಇದರಲ್ಲೊಂದು ಸುಲಭ ಕ್ಯಾಚ್ ಬಿಟ್ಟವರು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ. ಈ ಕ್ಯಾಚ್ಗಳು ಭಾರತದ ಪಾಲಿಗೆ ಹಿನ್ನಡೆ ಉಂಟು ಮಾಡಿದವು. … Continue reading ಸಿಂಪಲ್ ಕ್ಯಾಚ್ ಬಿಟ್ಟು ಅಪಹಾಸ್ಯಕ್ಕೆ ಒಳಗಾದರೂ ನೇಪಾಳಿ ಹಾಡಿಗೆ ಸೊಂಟ ಕುಣಿಸಿದ ಕೊಹ್ಲಿ!
Copy and paste this URL into your WordPress site to embed
Copy and paste this code into your site to embed