ಬಾಗಲಕೋಟೆ
ಡಿಎಚ್ಓ ಅಧಿಕಾರಿಗಳ ವರ್ಗಾವಣೆ ಕಿತ್ತಾಟ ಹಿನ್ನೆಲೆ. ಬಾಗಲಕೋಟೆ ಶಾಸಕ ಎಚ್.ವೈ ಮೇಟಿ ಅವರ ಅಳಿಯನ ಅಂದಾ ದರ್ಬಾರ್. ಮುಂದುವರೆದಿದೆ.
ತನ್ನದೇ ಹಠ ಮುಂದುವರೆಸಿರುವ ರಾಜಕುಮಾರ್ ಯರಗಲ್. ಆರೊಗ್ಯ ಇಲಾಖೆ ಆಯುಕ್ತರ ಆದೇಶಕ್ಕೂ ಡೋಂಟ್ ಕೇರ್ ಎಂದ ರಾಜಕುಮಾರ್ ಯರಗಲ್*.
*ಆಯುಕ್ತರ ಆದೇಶ ಪಾಲಿಸಿ, ಜ್ಞಾಪನಾ ಪತ್ರ ಕಳುಹಿಸಿರುವ ಬಾಗಲಕೋಟೆ ಜಿಲ್ಲಾ ಪಂಚಾಯತಿ ಸಿಇಓ. ಸಿಇಓ ಜ್ಞಾಪನಾ ಪತ್ರಕ್ಕೂ ಮನ್ನಣೆ ನೀಡದ ಯರಗಲ್.*ಸರ್ಕಾರದಿಂದಲೇ ಆದೇಶವಾಗಬೇಕು, ನನಗೆ ಯಾರ ಸೂಚನೆಯೂ ಮುಖ್ಯವಲ್ಲ ಎಂದ ಯರಗಲ್.
ನೀವು ಬೇಕಾದ್ರೇ ಯಾರನ್ನಾದ್ರೂ ಕೇಳಿಕೊಳ್ಳಿ, ನಾನು ನಿಮಗೆ ಪ್ರತಿಕ್ರಯಿಸಲ್ಲ ಎಂದು ಮಾಧ್ಯಮದವ್ರ ಮೇಲೆ ಗರಂ ಆದ ಯರಗಲ್.*
ಡಾ ಜಯಶ್ರೀ ಎಮ್ಮಿ ಅವ್ರೇ ಡಿಎಚ್ಓ ಹುದ್ದೆಯಲ್ಲಿ ಮುಂದುವರೆಯುವಂತೆ ಆರೋಗ್ಯ ಇಲಾಖೆ ಆಯಿಕ್ತರ ಆದೇಶ.
*ಡಾ ರಾಜಕುಮಾರ್ ಯರಗಲ್ ಅವ್ರ ವರ್ಗವಾಣೆಗೆ ಕೆಎಟಿ ತಡೆಯಾಜ್ಞೆ ನೀಡಿ, ಸ್ಥಿರತೆಯನ್ನ ಕಾಯ್ದುಕೊಳ್ಳಲು ನಿರ್ಧೇಶನ ನೀಡಿರುವ ಆರೋಗ್ಯ ಇಲಾಖೆ ಆಯುಕ್ತರು.*
*ಕೆಎಟಿ ನೀಡಿರುವ ಆದೇಶವನ್ನು ಪಾಲಿಸಿ, ಅನುಷ್ಠಾನಗೊಳಿಸಲು ತಿಳಿಸಿದ ಆಯುಕ್ತರು.*ಆಯುಕ್ತರ ಆದೇಶಕ್ಕೂ ಮನ್ನಣೆ ನೀಡದೇ, ಡಿಎಚ್ಓ ಕುರ್ಚಿ ಬಿಟ್ಟು ಕೊಡದ ಯರಗಲ್.*
ಯರಗಲದ ಹಠಕ್ಕೆ ಡಿಎಚ್ಓ ಕಛೇರಿ ಇಂದ ತೆರಳಿದ ಡಾ ಜಯಶ್ರೀ ಎಮ್ಮಿ.ಸರ್ಕಾರಿ ಅಧಿಕಾರಿ ಎಂಬುದನ್ನೂ ಮರೆತು ವರ್ತಿಸಿದ ಯರಗಲ್.*
ಇಲಾಖೆಯ ಸೂಚನೆ ಹಾಗೂ ನಿರ್ದೇಶನ ಪತ್ರಕ್ಕೆ, ಇಂತಹ ಹತ್ತು ಪತ್ರಗಳು ಬರ್ತಾವೆ ನನಗೆ.ಅದಕ್ಕೇನು ಕೇರ್ ಮಾಡಲ್ಲ ನಾನು ಎಂದ ಯರಗಲ್.
ಬಾಗಲಕೋಟೆ ಡಿಎಚ್.ಓ ಕಛೆರಿಯಲ್ಲಿ ಘಟನೆ.