This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics NewsState News

ಮತ ನೀಡಿದ ಮತದಾರರಿಗೆ ₹2000 ದೀಪಾವಳಿ ಗಿಫ್ಟ್ : ಶಾಸಕ ಯತ್ನಾಳ್

ಮತ ನೀಡಿದ ಮತದಾರರಿಗೆ ₹2000 ದೀಪಾವಳಿ ಗಿಫ್ಟ್ : ಶಾಸಕ ಯತ್ನಾಳ್

ವಿಜಯಪುರ : ಯಾವಾಗಲೂ ಖಡಕ್‌ ಡೈಲಾಗ್‌ ಹೊಡೆದು ಸದಾ ಸುದ್ದಿಯಲ್ಲಿರುವ ರಾಜಕಾರಣಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಈಗ ಮತ್ತೇ ಸುದ್ದಿಯಲ್ಲಿದ್ದಾರೆ.

ಬಸನಗೌಡ ಪಾಟೀಲ ಯತ್ನಾಳ್‌ರವರು ತಮ್ಮನ್ನು ಗೆಲ್ಲಿಸಿದ ಮತದಾರರಿಗೆ ಧನ್ಯವಾದ ತಿಳಿಸಲು ನಿರ್ಧರಿಸಿದ್ದು , ಈ ಬಾರಿ ತಮ್ಮ ಕ್ಷೇತ್ರದ ಮತದಾರರಿಗೆ ಅಭಿವೃದ್ಧಿ ಜೊತೆಗೆ ಬಂಪರ್‌ ಉಡುಗೊರೆ ನೀಡಲು ತೀರ್ಮಾನಿಸಿದ್ದಾರೆ.

ನನ್ನ ಮತದಾರರು ನನ್ನ ಕೈ ಬಿಟ್ಟಿಲ್ಲ, ನನ್ನ ಜೊತೆಗೆ ಇರ್ತಾರೆ , ನನ್ನ ಅಭಿವೃದ್ಧಿ ಕೆಲಸಗಳೇ ನನಗೆ ಶ್ರೀ ರಕ್ಷೆ ಎಂದು ಹೇಳುವ ಯತ್ನಾಳ್‌ ಈ ಬಾರಿ ವಿಜಯಪುರ ಕ್ಷೇತ್ರದ ಮತದಾರರರಿಗೆ ದೀಪಾವಳಿ ಆಚರಣೆಗೆ ಹನ್ನೊಂದು ಸಾವಿರ ಕುಟುಂಬಗಳಿಗೆ ತಲಾ ಎರಡು ಸಾವಿರ ರೂ ನೀಡಲು ನಿರ್ಧರಿಸಿದ್ದಾರೆ.

";