This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local NewsState News

ಅಧ್ಯಕ್ಷರಾಗಿ ನಾರಾಯಣ ದೇಸಾಯಿ

ಅಧ್ಯಕ್ಷರಾಗಿ ನಾರಾಯಣ ದೇಸಾಯಿ

ಬಾಗಲಕೋಟೆ

ಇತ್ತೀಚಿಗೆ ನಡೆದ ಬ್ರಾಹ್ಮಣ ತರುಣ ಸಂಘದ ಸಭೆಯಲ್ಲಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ನಾರಾಯಣ ದೇಸಾಯಿ, ಉಪಾಧ್ಯಕ್ಷರಾಗಿ ಲಕ್ಷ್ಮಿನಾರಾಯಣ ಗುಡಿ ಮೂರು ವರ್ಷದ ಅವಧಿಗೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ದಯಾನಂದ ಕುಲಕರ್ಣಿ (ಕಾರ್ಯದರ್ಶಿ), ವಿನಾಯಕ ದೇಸಾಯಿ (ಸಹಕಾರ್ಯದರ್ಶಿ), ಸಂತೋಷ ಕುಲಕರ್ಣಿ (ಕೋಶಾಧ್ಯಕ್ಷ), ಶಶಿಕಾಂತ ಪಾಟೀಲ (ಸಂಘಟನಾ ಕಾರ್ಯದರ್ಶಿ), ಸದಸ್ಯರಾಗಿ ಅನಂತ ಮಳಗಿ, ಎಸ್.ವಿ.ದೇಸಾಯಿ, ಬಿ.ವಿ.ಕುಲಕರ್ಣಿ, ರವಿ ಸಂಗಮ, ಶ್ರೀನಿವಾಸ ಬೊಮ್ಮಣಗಿ, ಮೋಹನ ವ್ಯಾಸಮುದ್ರಿ, ರಾಘವೇಂದ್ರ ಕುಲಕರ್ಣಿ, ಹರಿ ಪಾಟೀಲ, ಎನ್.ವಿ.ಕುಲಕರ್ಣಿ ಆಯ್ಕೆಯಾಗಿದ್ದಾರೆ.

 

Nimma Suddi
";