ಗೃಹಲಕ್ಷ್ಮೀ ಯೋಜನೆ ಹಣ 1,000 ರೂ.ಗೆ ಇಳಿಕೆಯಾಗುತ್ತಾ? ಸದ್ದು ಮಾಡುತ್ತಿರುವ ಸುದ್ದಿ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರಕಾರದ ಐದು ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದು. ಅದು ದೇಶದ ಮೂಲೆ ಮೂಲೆಗಳಲ್ಲೂ ಸದ್ದು ಮಾಡುತ್ತಿದೆ. ಜತೆಗೆ ಕಾಂಗ್ರೆಸ್‌ ಪಕ್ಷಕ್ಕೆ ಈ ಯೋಜನೆ ಹೊಸ ಶಕ್ತಿ ಹಾಗೂ ಹುಮ್ಮಸ್ಸು ಕೂಡ ತಂದಿದೆ. ಇದರ ನಡುವೆಯೇ ಅದನ್ನೂ 1,000 ರೂ.ಗೆ ಇಳಿಕೆ ಮಾಡುವ ಸರಕಾರ ಚಿಂತನೆ ನಡೆಸಿದ ಎಂಬ ಸುದ್ದಿ ಸೋಷಿಯಲ್‌ ಮಿಡಿಯಾದಲ್ಲಿ ಸುದ್ದು ಮಾಡುತ್ತಿದೆ. ಹೌದು, ರಾಜ್ಯ ಸರಕಾರ ೨೦೨೩ರ ವಿಧಾನಸಭೆ ಚುನಾವಣೆ ವೇಳೆ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಅದರಲ್ಲಿ … Continue reading ಗೃಹಲಕ್ಷ್ಮೀ ಯೋಜನೆ ಹಣ 1,000 ರೂ.ಗೆ ಇಳಿಕೆಯಾಗುತ್ತಾ? ಸದ್ದು ಮಾಡುತ್ತಿರುವ ಸುದ್ದಿ